ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಅಂಬಾದೇವಿ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವ.

ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಅಂಬಾದೇವಿ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವ.

Share

ಇಂಡಿ ತಾಲೂಕಿನ ಅಜು೯ಣಗಿ ಬಿಕೆ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರೆ ಮತ್ತು ರಂಬಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು ಈ ಉತ್ಸವದಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು ಮತ್ತು ಅಫಜಲಪೂರದ ಮುರುಘಾ ಶ್ರೀಗಳು ಕೂಡಾ ಉತ್ಸವದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶಿ೯ವದಿಸಿದರು ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಊರಿನ ಪ್ರಮುಖ ಬೀದಿಗಳಲ್ಲಿ ಸಂಗಿತ ವಾದ್ಯಗಳೊಂದಿಗೆ ಮೇರವಣಿಗೆ ಮಾಡಲಾಯಿತು ಶ್ರೀಗಳ ಆಶೀರ್ವಾದ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು ಜಾತ್ರೆಯು ವಿಜೃಂಭಣೆಯಿಂದ ಜರುಗಿತು
ವಿಜಯಪುರ ಇಂಡಿ ತಾಲೂಕಿನ ಸುಕ್ಷೇತ್ರ ಅರ್ಜುಣ ಗಿ ಬಿಕೆ ಗ್ರಾಮದ ಅಂಬಾಮಠದ ಶ್ರೀ ಅಂಬಾದೇವಿ ಆರಾಧಕರು ಪೂಜ್ಯ ಮಡಿವಾಳಯ್ಯ ಶಾಸ್ತ್ರಿಗಳು ದೇವಿ ಆರಾಧಕರು ಹಗಲು ರಾತ್ರಿ ಸತತವಾಗಿ ಅಮ್ಮನ ಪೂಜೆ ಪುನಸ್ಕಾರದಿಂದ ಹೊರಬೆತ್ತಿಗೆ ಮೆಚ್ಚಿ ಆದಿಶಕ್ತಿ ಅಂಬಾದೇವಿ ಅರ್ಜುಣಗಿ ಮಠದಲ್ಲಿ ನೆಲೆಸಿ ಬಂದ ಭಕ್ತರಿಗೆ ಬೇಡಿದ ವರವನ್ನು ಕೊಟ್ಟು ಆತನ ತೋರಿದ ಎಷ್ಟು ಜನ ತಾಯಿಯರಿಗೆ ಮಕ್ಕಳ ಭಾಗ್ಯ ಕರುಣಿಸಿ ಎಷ್ಟು ರೋಗಗಳನ್ನು ಮಾಟ ಮಂತ್ರವನ್ನು ದೂರ ಮಾಡಿ ಕರ್ನಾಟಕ ಮಹಾರಾಷ್ಟ್ರ ಬಂದ ಭಕ್ತರಿಗೆ ಬೇಡಿದನ್ನೇ ನೀಡುತ್ತಾ ಶ್ರೀ ಕ್ಷೇತ್ರ ಅರ್ಜುಣಗಿಯಲ್ಲಿ ನೆಲೆಸಿದ್ದಾಳೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಅಂಬಾದೇವಿ ಜಾತ್ರೆ ದಿನಾಂಕ 13.05.2024 ರಿಂದ ದಿನಾಂಕ 21-05.2024ರ ವರೆಗೆ ಜಾತ್ರೆಯ ಕುಂಭ ಕಳಸಳ ಪಲ್ಲಕ್ಕಿ ಜೋಗತಿಯರ ಕುಣಿತ ಮತ್ತು ಡೊಳ್ಳು ಬಾಜಾ ಭಜಂತ್ರಿಗಳ ವಾದ್ಯಗಳು ಜರುಗಿದವು ಕಾರಣ ಸಮಸ್ತ ಅರ್ಜುಣ ಗಿ ಹಾಗೂ ಸಮಸ್ತ ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತಾದಿಗಳ ಜಾತ್ರೆಗೆ ಆಗಮಿಸಿ ನಮ್ಮ ಕೃಪೆಗೆ ಪಾತ್ರರಾಗಿ ತನು ಮನದಿಂದ ಸೇವೆ ಸಲ್ಲಿಸಿ ವಿನಂತಿಸಿಕೊಳ್ಳುತ್ತೇವೆ

ಪುರಾಣಿಕರು ಶ್ರೀ ಪರಮಪೂಜ್ಯ ಪಂಡಿತ್ ರೇವಣಸಿದ್ಧ ದೇವರು ಉಪಸ್ಥಿತ ವೇದಮೂರ್ತಿ ಗುರು ಶಾಂತಲಿಂಗ ಸಿ ಹಿರೇಮಠ ಕಲ್ಲಪ್ಪಗೌಡ ಸಿ ಪಾಟೀಲ್ ಹಣಮಂತ ಸಿ ಮೋಟಗಿ ರಾಘವೇಂದ್ರ ವೆ ಕುಲಕರ್ಣಿ ಲಾಲ ಬಾಷಾ ಚಬನೂರ್ ಶ್ರೀಶೈಲ್ ಪೂಜಾರಿ ದಾನಪ್ಪ ಗೌಡ ಪಾಟೀಲ ಮುಖ್ಯ ತಿಥಿಗಳು ಚಂದಪ್ಪ ಗೌಡ ಬಿರಾದಾರ

ಸಾಮೂಹಿಕ ವಿವಾಹ ಮತ್ತು ಧರ್ಮಸಭೆ
ದಿವ್ಯ ಸಾನಿಧ್ಯ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾಕ್ಟರ್ ವೀರ ಸೋಮೇಶ್ವರ ರಾಜ ದೇಶಿ ಕೇಂದ್ರ ಶಿವಾಚಾರ್ಯರು ರಂಭಾಪುರಿ ಪೀಠ ಸಾನಿಧ್ಯ ಶ್ರೀ ಷಟಸ್ಥಲ ಬ್ರಹ್ಮ ವಿಶ್ವ ಆರಾಧ್ಯ ಮಳೆಂದ್ರ ಶಿವಾಚಾರ್ಯರು ಅಫ್ಜಲ್ ಪುರ್ ಶ್ರೀ ತಟಸ್ಥಲ ಬ್ರಹ್ಮ ಡಾಕ್ಟರ್ ಪ್ರಭುದೇವ್ ಸಾರಂಗಮಠ ಶಿವಾಚಾರ್ಯರು ಸಿಂದಗಿ ನೇತೃತ್ವ ಶ್ರೀ ಷಟಸ್ಥಲ ಬ್ರಹ್ಮ ಅಭಿನವ ಮುರುಘೇಂದ್ರ ಶಿವಾಚಾರ್ಯರು ಶ್ರೀ ಷಟಸ್ಥಲ ಬ್ರಹ್ಮ ರೇಣುಕಾ ಶಿವಾಚಾರ್ಯರು ಜೈನಾಪುರ್ ಶ್ರೀ ಷಟಸ್ಥಲ ಭ್ರಮೆ ಚಂದ್ರಶೇಖರ್ ಶಿವಾಚಾರ್ಯರು ಉಪಸ್ಥಿತ ಶ್ರೀ ಷಟಸ್ಥಲ ಭ್ರಮೆ ಗುರುಲಿಂಗ ಶಿವಾಚಾರ್ಯರು ಶ್ರೀ ಸಂಗನಬಸವ ಶಿವಾಚಾರ್ಯರು ಶ್ರೀ ಜಡೆ ಶಾಂತಲಿಂಗ ಶಿವಾಚಾರ್ಯರು ಶ್ರೀ ಶಿವಾನಂದ ಶಿವಾಚಾರ್ಯರು ಶ್ರೀ ಸದ್ಗುರು ಅಭಿನವ ಪುಂಡಲಿಂಗ ಮಹಾರಾಜರು ಶ್ರೀ ಡಾ. ಶಿವಾನಂದ್ ಹಿರೇಮಠ ಶ್ರೀ ಪುಂಡಲಿಂಗಯ್ಯ ಸ್ವಾಮಿಗಳು ಹಿರೇಮಠ್ ಶ್ರೀ ರಾಚಯ್ಯ ಮಠ ಶ್ರೀ ಸಂಗಪ್ಪ ಮಹಾರಾಜರು ಶ್ರೀ ಗುರುದಾಸ ಮಹಾರಾಜರು ಶ್ರೀ ಆನಂದ ಮಹಾರಾಜರು ಶ್ರೀ ಯಮನೂರು ಮುತ್ಯ ಶ್ರೀ ವಿನೋದ ಮುಖ್ಯ ಶ್ರೀ ಶಾಂತಯ್ಯ ಹಿರೇಮಠ್ ಸಮಸ್ತ ಶ್ರೀ ಮಠದ ಭಕ್ತಾದಿಗಳು ಗ್ರಾಮಗಳಾದ ಅರ್ಜುಣ ಗಿ ಮತ್ತು ಕೇಡಿ ಸಮಸ್ತ ಸದ್ಭಕ್ತ ಮಂಡಳಿ


Share