ವಿಶ್ವಗುರು ಬಸವೇಶ್ವರ ರವರ891ನೇ ಜಯಂತೋತ್ಸವ ನಿಮಿತ್ತ ಪ್ರಬಂಧ ಸ್ಪರ್ಧೆ:ಪರಮೇಶ್ವರ ಕಟ್ಟಿಮನಿ….

ವಿಶ್ವಗುರು ಬಸವೇಶ್ವರ ರವರ891ನೇ ಜಯಂತೋತ್ಸವ ನಿಮಿತ್ತ ಪ್ರಬಂಧ ಸ್ಪರ್ಧೆ:ಪರಮೇಶ್ವರ ಕಟ್ಟಿಮನಿ….

Share

ಕಾಳಗಿ:ಪಟ್ಟಣದಲ್ಲಿ ವಿಶ್ವಗುರು ಬಸವೇಶ್ವರ ರವರ ಜಯಂತೋತ್ಸವದ ನಿಮಿತ್ತ ಕಾಳಗಿ ಪಟ್ಟಣದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಪ್ರಬಂಧ ಸ್ಪರ್ಧೆಯು.1)ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಅಥವ 2) ಜಾತಿ ವ್ಯವಸ್ಥೆಯ ನಿರ್ಮೂಲನೆ ಮಾಡುವಲ್ಲಿ ಬಸವಣ್ಣನವರ ಪಾತ್ರ.ಎಂಬ ವಿಷಗಳಿಗೆ ಸ್ಪರ್ಧೆ ಆಯೋಜಿಸಲಾಗಿದ್ದು ಆಸಕ್ತ ಬರಹಗಾರರು ನೊಂದಾಯಿಸಲು ದಿನಾಂಕ 16-06-2024 ರಿಂದ 22-06-2024 ಕೊನೆಯ ದಿನಾಂಕವಾಗಿದೆ. ಭಾಗವಹಿಸುವ ಸ್ಪರ್ಧಿಗಳಿಗೆ ಜೂನ್ 23 ರಂದು ಪರೀಕ್ಷೆ ಏರ್ಪಡಿಸಿ ಜೂನ್ 25ಕ್ಕೆ ಸ್ಪರ್ಧಿಗಳಿಗೆ ಬಹುಮಾನ ನೀಡಲಾಗುತ್ತದೆ. ಪ್ರಥಮ ವಿಜೇತರಿಗೆ ರೂ 5000 , ದ್ವೀತಿಯ ಬಹುಮಾನ ರೂ 3000 , ತೃತೀಯ ಬಹುಮಾನ ರೂ 2000 ನೀಡಲಾಗುತ್ತದೆ ಎಂದು ಹೇಳಲಾಗಿದೆ. ಆದಕಾರಣ ಆಸಕ್ತರು ಭಾಗವಹಿಸಲು ತಿಳಿಸಲಾಗಿದೆ.ನೊಂದಣಿಗಾಗಿ ಶುಲ್ಕ ಉಚಿತ ಇದ್ದು ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಮೊಬೈಲ್ ನಂ ಸಂರ್ಪಕಿಸಲು 9741514842ಗೆ ಕರೆ ಮಾಡಿ ಭಾಗವಹಿಸಿ ಯಶಸ್ವಿಯಾಗಿಸಲು ಆಯೋಜಕರು ಪತ್ರಕೆ ಮೂಲಕ ವಿನಂತಿ ಕೋರಿದರು.


Share