ಬೆಳಗಾಂವಿ ಸುವರ್ಣ ಸೌಧದಲ್ಲಿ ನಡೆಯುವ ತ್ತಿರುವ ಚಳಿಗಾಲ ಅಧಿವೇಶನ ಅವದಿಯಲ್ಲಿ ಸಭಾಪತಿಗಳಾದ ಶ್ರೀ ಯು. ಟಿ. ಖಾದರ್ ಸಾಹೇಬರ ಮುಖಾಂತರ ಸರ್ಕಾರ ಗಮನಕ್ಕೆ ಮನವಿ ಸಲ್ಲಿಸಿದರು, ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆ ಮತ್ತು ಕುಂದು ಕೊರತೆ ಗಳು ಸುದಿರಗ್ ವಾಗಿ ಚರ್ಚಿಸಿ, ಮತ್ತು ಕಾರ್ಮಿಕ ಇಲಾಖೆಯ ಲ್ಲಿ ಇರುವ ಕೇಲವು ಅಧಿಕಾರಿಗಳಿಂದ ಕಾರ್ಮಿಕರ ಮೇಲೆ ಅನ್ಯಾಯ ಆಗುತ್ತಿರುವದನ್ನು ಖಂಡಿಸಿ, ಅಂತಾ ಅಧಿಕಾರಗಳ ಮೇಲೆ ಕ್ರಮ ಜರುಗಿಸಬೇಕೆಂ ದು ವಿನಂತಿ ಮಾಡಿಕೊ ಳ್ಳಲಾಯಿತು,ಕಾರ್ಮಿಕರ ಹಿತ್ತಕ್ಕಾಗಾಗಿ ನಮ್ಮ ಬ ಎಂ ಎಸ್ ಸಂಘಟನೆ ಆಗಿದ್ದು ಕಾರ್ಮಿಕರ ಏಳಿಗೆಗಾಗಿ ನಮ್ಮ ಭಾರತೀಯ ಮಜ್ದೂರ್ ಸಂಘವು ಇದ್ದು,ಇ ಎಲ್ಲಾ ಕಾರ್ಮಿಕ ವರ್ಗದವರ ಸಮಸ್ಯೆಗಳಿಗೆ ಕೊನೆಯಾಗಬೇಕು, ಸರ್ಕಾರದಿಂದ ಕಾರ್ಮಿಕರಿಗೆ ಸಿಗಬೇಕಾದ ಸಹಾಯ ಸೌಲತ್ತುಗಳು ಸರಳೀಕರಣ ವಾಗಬೆಕೆಂದು ಭಾರತೀಯ ಮಜ್ದೂರ್ ಸಂಘದ ನಿಕಟಪೂರ ಅಧ್ಯಕ್ಷರಾದಂತಹ ಶ್ರೀಯುತ ವಿಶ್ವನಾಥ್ ಶೆಟ್ಟರ್. ಸಾಮಾಜಿಕ ಭದ್ರತಾ ಮಂಡಳಿ ಸದಸ್ಯರಾದ ಮೊಮ್ಮದ್ ರಫೀಕ್. ಬಿಎಂಎಸ್ ಕಾರ್ಯಕರ್ತರಾದ ಗೋಪಾಲಕೃಷ್ಣ. ಹಾಗೂ ಬೆಳಗಾವಿ ಜಿಲ್ಲಾ ಬಿಎಮ್ಎಸ್ ಅಧ್ಯಕ್ಷರಾದ ಪ್ರಶಾಂತ್ ಕಲಾದಗಿ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾರುತಿ ವರ್ತೆಪ್ನವರ್. ಮತ್ತು ಜಿಲ್ಲಾ ಪದಾಧಿಕಾರಿಗಳಾದ ಮಂಜು ಕಲ್ಲನ್ನವರ್. ಮತ್ತು ಜಿಲ್ಲಾ ಬಿಎಮ್ಎಸ್ ಕಾರ್ಯಕರ್ತರು ಸೇರಿ ಮನವಿ ಕೊಡಲಾಯಿತು.
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ