ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ಈ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ನಿಸ್ವಾರ್ಥಿಯ ಸಮಾಜದ ಸೇವೆಯಲ್ಲಿ ಇದೇ 2024 ನೇ ಸಾಲಿನ.ಕರ್ನಾಟಕ ರಾಜ್ಯದ ಬೆಂಗಳೂರು ನಗರದ ವೆಯಿಲ್ ಫೌಂಡೇಶನ್ ಸಂಸ್ಥೆಯ ಕೊಡಗಿ ತಿರುಮಲಾಪುರ ಹೆಸರಘಟ್ಟ. ಬೆಂಗಳೂರು ಇವರ ವತಿಯಿಂದ ‘ರವೀಂದ್ರನಾಥ ಟ್ಯಾಗೋರ್ ಪುರಸ್ಕಾರ ಪ್ರಶಸ್ತಿ.ಪ್ರಶಸ್ತಿ ಯ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು.ಭಾರತದ ರಾಷ್ಟ್ರಗೀತೆ ಜನಗಣಮನ ಕರ್ತೃ, ಭಾರತಕ್ಕೆ ಪ್ರಪ್ರಥಮ ನೋಬೆಲ್ ತಂದುಕೊಟ್ಟ ಹೆಮ್ಮೆಯ ಭಾರತೀಯ, ಕವಿ, ತತ್ವಶಾಸ್ತ್ರಜ್ಞರಾದ, ರವೀಂದ್ರನಾಥ್ ಟ್ಯಾಗೋರ್ ಅವರ ಹೆಸರಿನಲ್ಲಿ ಈ ನಿಮ್ಮ ಸಮಾಜದ ಸೇವಕನಿಗೆ ಪ್ರಶಸ್ತಿ ಯ ಗರಿ ಮುಡಿಗೇರಿತು. ಕಷ್ಟಗಳು ಮೆಟ್ಟಿ ನಿಂತರೆ ಸಾಧನೆ ಸುಲಭ ಸಾಧ್ಯ ಡಾ.ಎಂ ಬಿ.ಹಡಪದ ಸುಗೂರ ಎನ್ ಅಭಿಪ್ರಾಯದ ಮಾತು ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವುದೇ ನಿಜವಾದ ಸೇವೆ ಈ ಸಂದರ್ಭದಲ್ಲಿ ಡಾ.ಮಲ್ಲಿಕಾರ್ಜುನ ಬಿ ಹಡಪದ. ಸುಗೂರ ಎನ್ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಮತ್ತು ಸಮಾಜದ ಸೇವಕರು ತಿಳಿಸಿದರು.ಕರ್ನಾಟಕ ರಾಜ್ಯದ ಬೆಂಗಳೂರು ನಗರದ ವೆಯಿಲ್ ಫೌಂಡೇಶನ್ ಸಂಸ್ಥೆಯ ಕೊಡಗಿ ತಿರುಮಲಾಪುರ ಹೆಸರಘಟ್ಟ. ಬೆಂಗಳೂರು ಇವರ ವತಿಯಿಂದ ‘ರವೀಂದ್ರನಾಥ ಟ್ಯಾಗೋರ್ ಪುರಸ್ಕಾರ ಪ್ರಶಸ್ತಿ. ಲಭಿಸಿದೆ. ಸದಾ ಒಂದಲ್ಲ ಒಂದು ಸಮಾಜಮುಖಿ ಕಾರ್ಯವನ್ನು ಮಾಡುತ್ತಾ ಬಂದಿರುವ ನಿಸ್ವಾರ್ಥಿಯ ಸಮಾಜದ ಸೇವಕ. ಕಡು ಬಡತನದ ಜೀವನದಲ್ಲಿ ಹುಟ್ಟಿ ಬಡವರಿಗೆ ಸೇವೆ ಮಾಡುವ ಯುವ ಮುಖಂಡರಾದ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರಿಗೆ ಈ 2024 ರ ಸಾಲಿನ ಪ್ರಶಸ್ತಿ ಯನ್ನು ಕೊಡುತ್ತಿರುವ.ಕರ್ನಾಟಕ ರಾಜ್ಯದ ಬೆಂಗಳೂರು ನಗರದ ವೆಯಿಲ್ ಫೌಂಡೇಶನ್ ಸಂಸ್ಥೆಯ ಕೊಡಗಿ ತಿರುಮಲಾಪುರ ಹೆಸರಘಟ್ಟ. ಬೆಂಗಳೂರು ಇವರ ವತಿಯಿಂದ ‘ರವೀಂದ್ರನಾಥ ಟ್ಯಾಗೋರ್ ಪುರಸ್ಕಾರ ಪ್ರಶಸ್ತಿ.ಸರ್ಟಿಫಿಕೇಟ್, ಅನ್ನು.ಇವರು ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ವತಿಯಿಂದ ಅನಾಥರಿಗೆ ಉಚಿತ ಕ್ಷೌರ ಸೇವೆಯನ್ನು ಗುರುತಿಸಿ.ಇದೇ 2024 ರಲ್ಲಿ ಇವರ ಸಮಾಜದ ಹಾಗೂ ಈ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರಿಗೇ ‘ಕ್ಷೌರಿಕ ವೃತ್ತಿಪರ ಕಾಯಕ ಸಮಾಜದಲ್ಲಿ ಇವರ ಸೇವೆಯನ್ನು ಗುರುತಿಸಿ. ಅವರಿಗೆ ಈ ಸರ್ಟಿಫಿಕೇಟ್ ನೀಡಿದೆ.ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರು ತುಂಬಾ ಬಡ ಜನತೆಗೆ ಸೇವೆ ಸಲ್ಲಿಸಿದ್ದಾರೆ. ಅವರು ಸಹ ಬಡತನ ಜೀವನದಲ್ಲಿ ಹುಟ್ಟಿ. ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ವತಿಯಿಂದ ಸಮಾಜದ ಸಂಘಟನೆಯ ಜೊತೆಗೂಡಿ ಈ ರೀತಿಯ ವಿಭಿನ್ನ ರೀತಿಯಲ್ಲಿ ಸಮಾಜದ ಸೇವೆ ಸಲ್ಲಿಸುತ್ತಿದ್ದಾರೆ. ಅನಾಥರಿಗೆ.ಅಂಧರಿಗೆ. ನಿರ್ಗತಿಕರಿಗೆ.ಕಟ್ಟಡ್ ಕಾರ್ಮಿಕರಿಗೆ.ಅಂಗವಿಕಲರಿಗೆ. ಸಾಧು-ಸಂತರಿಗೆ. ಮೂಕರಿಗೆ. ಹಿರಿಯ ವೃದ್ದರಿಗೆ. ಅನಾಥ ಶಾಲಾ ಮಕ್ಕಳಿಗೆ. ಮತ್ತು ಶಾಲೆಯ ಸಣ್ಣ ಮಕ್ಕಳಿಗೆ, ಕುರುಡರಿಗೆ. ಪೌರ ಕಾರ್ಮಿಕರಿಗೆ. ಸಾಧು-ಸಂತರಿಗೆ. ಕಿವುಡರಿಗೆ . ಹಿರಿಯ ವೃದ್ದರಿಗೆ. ಅನಾಥ ಶಾಲಾ ಮಕ್ಕಳಿಗೆ ಸೇರಿದಂತೆ ಇಲ್ಲಿಯವರೆಗೊ ಒಟ್ಟು 13 ಕ್ಕೊ ಹೆಚ್ಚು ಕಡೆಯಲ್ಲೂ ಸೇರಿ ಅನಾಥಶ್ರಾಮ .ವೃದ್ದಾಶ್ರಮ . ನಿರ್ಗತಿಕರ ಕೇಂದ್ರ. ಶಾಲೆಗಳು, .ತಮ್ಮ ಕ್ಷೌರಿಕ ಅಂಗಡಿಗಳಲ್ಲಿ. ಮತ್ತು ಸುಗೂರ ಎನ್ ಮಠದ ಶ್ರೀ ಭೋಜಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶಾಲಾ ಮಕ್ಕಳಿಗೆ , ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಇರುವ ಹಡಪದ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ. ಸೇರಿದಂತೆ ಒಟ್ಟು 1350 ಕ್ಕೊ ಹೆಚ್ಚು ಅನಾಥ ನಿರ್ಗತಿಕರ ಇರುವ ಜನತೆಗೆ (ಉಚಿತವಾಗಿ ) ಹೇರ್ ಕಟಿಂಗ್ ಮಾಡುವ ಈ ಹಡಪದ ಸಮಾಜದ ಸೇವಕ ಡಾ. ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್.ಅವರು ಸಮಾಜದ ಸಂಘಟನೆಯ ಜೊತೆ ಜೊತೆಯಲ್ಲಿ ಈ ರೀತಿಯ ವಿಭಿನ್ನ ಸೇವೆ ಮಾಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಅನೇಕ ಜಿಲ್ಲಾ ಹಾಗು ತಾಲೂಕು ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ . ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳ ಜೊತೆಗೆ ಈ ಪ್ರಶಸ್ತಿ ಯೂ ಸೇರಿದೆ. ನಮ್ಮ ಜೊತೆಯಲ್ಲಿ ನಮ್ಮ ಸಮಾಜದ ಜನತೆಯ ಸಹಕಾರದಿಂದ ಈ ಉಚಿತ ಕ್ಷೌರ ಸೇವೆಯನ್ನು ಸಾಧಿಸಲು ನಮಗೇ ಈ ಕ್ಷೌರಿಕ ವೃತ್ತಿಯಲ್ಲಿಯೇ ಈ ರೀತಿಯ ಸಾಧನೆ ಮಾಡಲು ನಮಗೆ ಅನೇಕರು ಸಹಕರಿಸಿದರು.ಇದೇ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಹುಟ್ಟಿದ ಈ ಅಪರೂಪದ ಸಮಾಜದ ಸೇವಕ ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರು ಬಡತನ ಜೀವನದಲ್ಲಿ ಹುಟ್ಟಿ ಬಡವರ ಸೇವೆ ಮಾಡುತ್ತಾ ಸಮಾಜದ ಸೇವೆಯಲ್ಲಿ ತೊಡಗಿದ್ದಾರೆ. ಅವರ ಈ ರೀತಿಯ ಅನಾಥರಿಗೆ ಸೇರಿದಂತೆ ಒಟ್ಟು 1350 ಕ್ಕೊ 13 ಬಾರಿ ನಿರ್ಗತಿಕ ಬಡ ಜನತೆಗೆ ಉಚಿತವಾಗಿ ಕ್ಷೌರ ಸೇವೆ ಮಾಡುತ್ತಾ. ಬಡತನದಲ್ಲಿ ಅವರು ತಮ್ಮ ಕ್ಷೌರಿಕ ವೃತ್ತಿಯಲ್ಲಿಯೇ ಜೀವನ ಸಾಗಿಸುತ್ತಾ ಬಂದಿದ್ದು.ಅನೇಕ ಸಮುದಾಯಕ್ಕೆ ಮಾದರಿಯಾಗಿ. ಈ ರೀತಿಯ ಸಮಾಜದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಅವರನ್ನು ಈ ಕ್ಷೌರಿಕ ಸೇವೆಯಲ್ಲಿ ಗುರುತಿಸಿ ಅನೇಕರು ಸಹ ಹರ್ಷ ವ್ಯಕ್ತಪಡಿಸಿದ್ದಾರೆ. ಮತ್ತು ಈ ಸಮಾಜದ ಸೇವಕ ಡಾ. ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಗೇ ಅನೇಕ ಸಮುದಾಯದ ಹಾಗೂ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಮುಖಂಡರು. ಹಾಗೂ ಸಮಾಜದ ಶ್ರೀಗಳು ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ. ಈ ಎಲ್ಲಾ ಬಂಧುಗಳು ಸಹಕಾರದಿಂದ ಈ ಪ್ರಯತ್ನವನ್ನು ಮತ್ತು ನಾವು ಮಾಡುವ ಈ ಕಾಯಕ ನಿಷ್ಠೆ ಗೆ ನಮ್ಮಲ್ಲಿ ಗೆ ಅನೇಕ ಪ್ರಶಸ್ತಿ ಗಳು ಹುಡುಕಿಕೊಂಡು ಬಂದಿವೆ.. ಈ ಸೇವೆ ಗೇ ನಾವು ಅಭಾರಿ….