ಸಿದ್ದರಾಮೇಶ್ವರ ಸರ್ಕಾರಿ ಅರೆ ಸರಕಾರಿ ನೌಕರರ ಸಂಘ ರಿ ಕಲಬುರಗಿ ವತಿಯಿಂದ ಪ್ರತಿಭ ಪುರಸ್ಕಾರ: ಡಾ ಶರಣಪ್ಪ ಬಿ ಗುಂಡಗುರ್ತಿ
ಕಾಳಗಿ: ಕಲಬುರಗಿ ಜಿಲ್ಲೆಯ ಭೋವಿ( ವಡ್ಡರ ) ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಪ್ರತಿಭಾ ಪುರಸ್ಕಾರ ಸಮಾರಂಭವನ್ನು ದಿನಾಂಕ 25-12-2024 ರಂದು ಮಾಡಲು ನಿರ್ಧರಿಸಲಾಗಿದೆ ಸಿದ್ದರಾಮೇಶ್ವರ ಸರಕಾರಿ ಅರೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಡಾ ಶರಣಪ್ಪ ಬಿ ಗುಂಡಗುರ್ತಿ ತಿಳಿಸಿದರು 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪ್ರಥಮ ಬಾರಿಗೆ ಶೇಕಡಾ 75% ರಷ್ಟು ಹಾಗೂ 2022-23 ಮತ್ತು 2023-24 ನೇ ಸಾಲಿನ ಸ್ನಾತಕ,ಸ್ನಾತಕೋತ್ತರ, ಡಿಪ್ಲೋಮಾ ಹಾಗೂ ವೃತ್ತಿಪರ ಕೋರ್ಸ್ ಗಳ ಎಲ್ಲಾ ಸೆಮಿಸ್ಟರ್ ಗಳು ಸೇರಿ ಶೇಕಡಾ 65% ರಷ್ಟು ಅಂಕಗಳನ್ನು ಪಡೆದಿರುವ ಪ್ರತಿಭಾವಂತ ಭೋವಿ ವಡ್ಡರ ಸಮಾಜದ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಸಲಾಗಿದೆ.. ಅರ್ಹ ಅಭ್ಯರ್ಥಿಗಳು ತಮ್ಮ ತಮ್ಮ ಶಾಲಾ/ ಕಾಲೇಜಿನ ಮುಖ್ಯಸ್ಥರಿಂದ ದೃಢಿಕೃತ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳನ್ನು ಈ ಕೆಳಕಂಡ ವಿಳಾಸಕ್ಕೆ ಖುದ್ದಾಗಿ ಸಲ್ಲಿಸತಕ್ಕದ್ದು ಶ್ರೀನಿವಾಸ್ ಜಾಧವ್. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಮಿನಿ ವಿಧಾನಸೌಧ ಎದುರುಗಡೆ ಕಲಬುರ್ಗಿ. ಮತ್ತು ಶ್ರೀಶೈಲ್ ಜಾಧವ್, ಜಿಲ್ಲಾ ತೋಟಗಾರಿಕೆ ಇಲಾಖೆ ರಾಜಪುರ ರಸ್ತೆ ಕಲ್ಬುರ್ಗಿ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕ 10-12-2024. ಕೊನೆಯ ದಿನಾಂಕವಾಗಿದೆ ಎಂದು ತಿಳಿಸಿದರು ಹೆಚ್ಚಿನ ಮಾಹಿತಿಗಾಗಿ 9741733156,9900171030,7619389217 ಸಂಪರ್ಕಿಸತಕ್ಕದ್ದು ಶ್ರೀ ಸಿದ್ದರಾಮೇಶ್ವರ ಸರ್ಕಾರಿ, ಅರೆ ಸರಕಾರಿ ಮತ್ತು ನಿವೃತ್ತ ನೌಕರರ ಸಂಘ( ರಿ ) ಕಲಬುರಗಿ ಈ ಸಂದರ್ಭದಲ್ಲಿ ಹಿರಿಯ ಸಲಹೆಗಾರರಾದ,ಸಿದ್ರಾಮ್ ದಂಡುಗುಲ್ಕರ್, ಅಮರಯ್ಯ ಕುಮಸಿ,
ನಾಗೇಂದ್ರಪ್ಪ ಪೋಲಕಪಲ್ಲಿ ,ತಿಮ್ಮಯ್ಯ ಒಡೆಯರಾಜ,ರಾಜು ಒಡೆಯರಾಜ, ಸಾವಿತ್ರಿ ಒಡೆಯರಾಜ, ಅನೀಲಕುಮಾರ ಒಡೆಯರಾಜ ಇತರರು ಇದ್ದರು