ಗಿಡಗಳನ್ನು ನೆಡುವುದುರ ಮೂಲಕ ಪರಿಸರ ದಿನಾಚರಣೆಮಾಡಿದ: ಶೌರ್ಯ ತಂಡ….!

ಗಿಡಗಳನ್ನು ನೆಡುವುದುರ ಮೂಲಕ ಪರಿಸರ ದಿನಾಚರಣೆಮಾಡಿದ: ಶೌರ್ಯ ತಂಡ….!

Share

ಕಾಳಗಿ: ತಾಲೂಕಿನ ಗೋಟೂರ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಗಿಡಗಳನ್ನು ಹಚ್ಚುವ ಮೂಲಕ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ನೇರೆವೆರಸಲಾಯಿತು ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ಮಕ್ಕಳು ಮತ್ತು ಗ್ರಾಮದ ಮುಖಂಡರು, ಧರ್ಮಸ್ಥಳದ ಕೃಷಿ ಮತ್ತು ಪರಸರ ಮೇಲ್ವಿಚಾರಕ ಕೃಷ್ಣ , ವೀರೇಶ ಸಜ್ಜನ್,ಗ್ರಾಮದ ವಿಶೇಷ ಶೌರ್ಯ ತಂಡದ ಸಂಯೋಜಕರು ಅಭಿಲಾಶ್.G. ಶೌರ್ಯ ಘಟಕ ಪ್ರತಿನಿಧಿ ಪ್ರಶಾಂತ್ ಕುಮಾರ ರೇಷ್ಮಿ, ಶೌರ್ಯ ಘಟಕದ ಪ್ರತಿನಿಧಿಗಳಾದ ಅಪ್ಪರಾವ, ಮಲ್ಲಿಕಾರ್ಜುನ, ಆನಂದ, ಅಭಿಲಾಶ್ ರೆಡ್ಡಿ, ವೀರೇಶ M, ಸುನಿಲ್ ಕುಮಾರ, ಅವಿನಾಶ, ಶಿವಕುಮಾರ, ವೀರೇಶ,ಇತರರು ಬಾಗಿಯಾಗಿ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದರು….


Share