ಕಾಳಗಿ ಎಸ್ ಬಿ ಐ ಶಾಖೆಗೆ ಅಧಿಕಾರ ಸ್ವೀಕರಿಸಿದ ಸದಾಶಿವ ವೀ ರಾತ್ರಿಕರ್….

ಕಾಳಗಿ ಎಸ್ ಬಿ ಐ ಶಾಖೆಗೆ ಅಧಿಕಾರ ಸ್ವೀಕರಿಸಿದ ಸದಾಶಿವ ವೀ ರಾತ್ರಿಕರ್….

Share

ಕಾಳಗಿ:ಪಟ್ಟಣದ ಎಸ್ ಬಿ ಐ ಬ್ಯಾಂಕಿನಲ್ಲಿ ಅಬ್ದುಲ್ ರಹೀಮ ರವರ ತೆರವಾದ ಸ್ಥಾನಕ್ಕೆ ಸದಾಶಿವ ವೀ ರಾತ್ರಿಕರ್ ರವರು ಪ್ರಮುಖ ಜಿಲ್ಲಾ ಮುಖ್ಯ ವ್ಯವಸ್ಥಾಪಕರು ಕಲಬುರಗಿ ಇಂದ ಕಾಳಗಿ ಎಸ್ ಬಿ ಐ.ಗೆ ಮುಖ್ಯ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡರು ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಗುಡುಸಾಬ, ಶಿವಶರಣಪ್ಪ ಚಿನ್ನ ,ಉಪ ವ್ಯವಸ್ಥಾಪಕ ಆನಂದ ಮಹಾಗಾಂವ್, ಸಂತೋಷ ಗೂಗಲೋಥ,ಕೋಟಾ ಮಹೇಶ್ವರ ರೆಡ್ಡಿ ರಾಜೇಶ ಚೌಧರಿ, ಸೈಯದ ಖಾಜಾ,ಮೋಹನ ಮಂಥನ, ಮೋಹನ ಪಂಚಾಳ,ಸಿ ಎಸ್ ಪಿ ಭೀಮಸೇನ ಪಾಟೀಲ, ಇಮ್ರಾನ ಖಾನ್ ಹಾಗೂ ಸ್ವಾಗತಿಸಿ ಸನ್ಮಾನಿಸಿದರು


Share