ಅನಧಿಕೃತ ಕೃಷಿ ಮಳಿಗೇಯ ಮಾರಾಟಗಾರರ ಪರವಾನಿಗೆಯನ್ನು ಕೂಡಲೆ ರದ್ದು ಮಾಡಿ ದಂಡ ಹಾಕಲಿ ಡಾ/ ಮಲ್ಲಿಕಾರ್ಜುನ ಎಸ್ ಗಂವಾರ ಅಧಿಕಾರಿಗಳಿಗೆ ಆಗ್ರಹ..

ಅನಧಿಕೃತ ಕೃಷಿ ಮಳಿಗೇಯ ಮಾರಾಟಗಾರರ ಪರವಾನಿಗೆಯನ್ನು ಕೂಡಲೆ ರದ್ದು ಮಾಡಿ ದಂಡ ಹಾಕಲಿ ಡಾ/ ಮಲ್ಲಿಕಾರ್ಜುನ ಎಸ್ ಗಂವಾರ ಅಧಿಕಾರಿಗಳಿಗೆ ಆಗ್ರಹ..

Share

ಕಲ್ಬುರ್ಗಿ ಜಿಲ್ಲೆಯ ಇದುವರೆಗೆ ಜೇವರ್ಗಿ ತಾಲೂಕಿನ ಮೂರು ಕೃಷಿ ಆಗ್ರೊಗಳ ಮೇಲೆ ಮೇಲೆ ಯಡ್ರಾಮಿ ತಾಲೂಕಿನ ಎರಡು ಮಾರಾಟ ಮಳಿಗೆಯ ಮೇಲೆ ಕೃಷಿ ಅಧಿಕಾರಿಗಳು ದಾಳಿ ಮಾಡಿ ಬಿಸಿ ಮುಟ್ಟಿಸಿದ್ದಾರೆ ಮತ್ತು ಗರಿಷ್ಠದರ ಮಾರಾಟಕ್ಕಿತ ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ಮಾರಾಟಗಾರರಿಗೆ ಅಧಿಕಾರಿಗಳು ತಾಕಿತ್ತು ಮಾಡಿದ್ದಾರೆ ಆದರೆ ಅನಧಿಕೃತವಾಗಿ ಬಿಲ್ಲು ಬರೆದುಕೊಡದ ಬಿಳಿ ಹಾಳೆಯ ಮೇಲೆ ರೈತರಿಗೆ ಬಿಲ್ಲುಗಳನ್ನು ಬರೆದುಕೊಡುವ ಕೃಷಿ ಮಾರಾಟ ಮಳಿಗೆಗಳ ಮೇಲೆ ಹಾಗೂ ಮಾರಾಟಗಾರರ ಮೇಲೆ ಯಾವ ರೀತಿಯ ಸೂಕ್ತ ಕಾನೂನಾತ್ಮಕ ಕ್ರಮ ತೆಗೆದುಕೊಂಡಿದ್ದಾರೆ ನಿಯಮ ಉಲ್ಲಂಘಿಸಿ ಅಧಿಕೃತ ಬಿಲ್ಲು ಬರೆಯದೆ ನಕಲಿ ಬಿಲ್ಲು ಬರೆದುಕೊಡುವ ಕೃಷಿ ಮಾರಾಟ ಮಳಿಗೆಯ ಮೇಲೆ ಸೂಕ್ತ ಕಠಿಣ ಕ್ರಮ ಕೈಗೊಳ್ಳದೆ ಹೋದರೆ ತಾಲೂಕಿನ ಕೃಷಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಕಚೇರಿಗೆ ಬೀಗ ಜಡಿದು ಆಯಾ ಕಚೇರಿಯ ಅಧಿಕಾರಿಗಳು ಅಮಾನತು ಆಗುವವರೆಗೂ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಲ್ಬುರ್ಗಿ ಜಿಲ್ಲಾಧ್ಯಕ್ಷರಾದ ಡಾಕ್ಟರ್ ಮಲ್ಲಿಕಾರ್ಜುನ ಎಸ ಗಂವಾರ ಅವ್ರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Share