ಕಲ್ಬುರ್ಗಿ ಸುದ್ದಿ
ಕಲ್ಬುರ್ಗಿ 2024,25ನೇ ಸಾಲಿನ ನಗರದ ನಗರದಲ್ಲಿರುವ ಬೀರಲಿಂಗೇಶ್ವರ ಕುರುಬ.ಗೊಂಡ ಬಾಲಕರ ವಸತಿ ನಿಲಯಕ್ಕೆ ಪ್ರವೇಶ ಬಯಸುವವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೇ.ಕುರುಬ ಗೊಂಡ ಕಾಡು ಕುರುಬ ಜೇನು ಕುರುಬ ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ವಸತಿಗೆ ಅರ್ಜಿ ಸಲ್ಲಿಸಬಹುದು ಜುಲೈ 1ರ ಒಳಗಾಗಿ ಅರ್ಜಿ ಸಲ್ಲಿಸಬೇಕು ಈ ಅರ್ಜಿಯ ಜೊತೆಗೆ ಮೂರು ಭಾವಚಿತ್ರ ಜಾತಿ ಪ್ರಮಾಣ ಪತ್ರ ಅಂಕಪಟ್ಟಿಯ ಪ್ರತಿ ಹಾಗೂ ಕಾಲೇಜಿನ ದಾಖಲಾತಿ ಪ್ರಮಾಣ ಪತ್ರ ಕಡ್ಡಾಯ ವಾಗಿ ಲಗತ್ತಿಸಬೇಕು ಹೆಚ್ಚಿನ ಮಾಹಿತಿಗಾಗಿ.9845615491,9972785328,9945871284 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಪ್ರದೇಶ ಕುರುಬ ಗೊಂಡ ಸಂಘದ ಜಿಲ್ಲಾಧ್ಯಕ್ಷರು ಗುರುನಾಥ ಪೂಜಾರಿ ಅವ್ರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ