ಕುಮಟಾ:-ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ 6 ಘಂಟೆಗೆ ಚಹಾ ಮಾಡಲು ಅಡುಗೆ ಮನೆಗೆ ಬಂದವರಿಗೆ ಕಂಡ ಹಾವು ಕಂಡು ಶಾಕ್ ಆದರು. ಮನೆಯಲ್ಲಿದ್ದ ಜನರು ಇದನ್ನು ಕಂಡು ಉರುಗ ತಜ್ಞರಾದ ಪವನ್ ನಾಯ್ಕ್ ಗೆ ತಿಳಿಸಿದ್ದು ಉರುಗ ತಜ್ಞ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.