ನಟ ದರ್ಶನ್ ವಿರುದ್ಧ ಕನ್ನಡಿಗರ ಆಕ್ರೋಶ!

ನಟ ದರ್ಶನ್ ವಿರುದ್ಧ ಕನ್ನಡಿಗರ ಆಕ್ರೋಶ!

Share

ರೇಣುಕಾಸ್ವಾಮಿ ಕೊಲೆ ಪ್ರಕರಣ ಕೊಲೆಗಡುಕರನ್ನ ಗಲ್ಲಿಗೇರಿಸುವಂತೆ ಪ್ರತಿಭಟನೆ.
ನಟ ದರ್ಶನ್ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ.ವಿವಿಧ ಘೋಷಣೆ ಕೂಗಿ ದರ್ಶನ್ ವಿರುದ್ಧ ಕನ್ಮಡಿಗರ ಆಕ್ರೋಶ.ಮೈಸೂರಿನ ಹಳೇ ಜಿಲ್ಲಾಧಿಕಾರಿ ಬಳಿ ಮೈಸೂರು ಕನ್ನಡ ವೇದಿಕೆಯಿಂದ ಪ್ರತಿಭಟನೆ.ನೊಂದ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯ.ತಪ್ಪಿತಸ್ಥರಿಗೆ ಕಠಿಣ ಶಿಕ್ಷಣ ನೀಡುವಂತೆ ಆಗ್ರಹ.ನಟ ದರ್ಶನ್ ಗಡಿಪಾರಗಬೇಕು.ಕನ್ನಡ ಚಲನಚಿತ್ರ ಮಂಡಳಿ ದರ್ಶನ್ನನ್ನ ಬಹಿಷ್ಕಾರಿಸಬೇಕು.ನೊಂದ ಕುಟುಂಬಕ್ಕೆ ಕೊಲೆಗಡುಕರ ಆಸ್ತಿ ಮಾರಿ ಪರಿಹಾರ ಕೊಡಬೇಕು.ದರ್ಶನ್ ನಮ್ಮ ಮೈಸೂರಿನವನು ಎನ್ನೋಕೆ ನಾಚಿಕೆ ಆಗುತ್ತೆ. ದರ್ಶನ್ ಅಂದಾಭಿಮಾನಿಗಳೆಲ್ಲಾ ಪೋಲಿ ಪೂಡಾರಿಗಳು.ಕನ್ನಡ ಚಿತ್ರರಂಗ ಮಾಫಿಯಾ, ರಿಯಲ್ ಎಸ್ಟೇಟ್‌ನಿಂದ ತುಂಬಿದೆ.ಕನ್ನಡಿಗರು ಇವರನ್ನ ಧಿಕ್ಕರಿಸಬೇಕು.ಮೈಸೂರು ಕನ್ನಡ ವೇದಿಕೆ ಒತ್ತಾಯ.


Share