ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ ಜೇವರ್ಗಿ ವತಿಯಿಂದ ಜಿಲ್ಲಾ ನಿರ್ದೇಶಕರು ಕಮಲಾಕ್ಷ ಸರ್ ಅವ್ರ ನೇತೃತ್ವದಲ್ಲಿ ಗ್ರಾಮದ ನಿರ್ಗತಿಕ ಕುಟುಂಬದ ನಿರಾಶ್ರಿತರನ್ನು ಗುರುತಿಸಿ ದಿನಬಳಕೆಯ ಗೃಹ ಉಪಯೋಗಿ ಕಿಟ್ ಗಳನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕಿನ ಯೋಜನಾ ಅಧಿಕಾರಿಗಳಾದ ದಿನೇಶ್ ಸರ್ ಹಾಗು ಬಿಳವಾರ ವಲಯ ಮೇಲ್ವಿಚಾರಕರು ಸುಭಾಸ ಸರ್ . ಜೇವರ್ಗಿ ತಾಲೂಕಿನ ಜೈವಿಕ ಕೃಷಿ ವಿಭಾಗದ ಶ್ರೀಮತಿ ಮಲ್ಲಮ ಮೇಡಂ ಹಾಗೂ ಬಿಳವಾರ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾದ ಶಿವಪುತ್ರ ಗೋಗಿ ಬಿಳವಾರ ಹಾಗೂ ಪರಶುರಾಮ ದಂಡಗುಲ್ಕರ್ ಮಾಳಪ್ಪ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ ಜೆಟ್ಟಪ್ಪ ಎಸ್ ಪೂಜಾರಿ