ಯಡ್ರಾಮಿ ತಾಲೂಕಿನ ಮಳ್ಳಿ ನಾಗರಹಳ್ಳಿ ವ್ಯಾಪ್ತಿಯ ತಾಂಡಾದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಅವಧಿ ಮುಗಿದ ಆಹಾರ ಸೇವಿಸಿ ಅಸ್ವಸ್ಥ ಗೊಂಡ ಪರಿಣಾಮ ತಾಲೂಕ ವೈದ್ಯಧಿಕಾರಿ ಡಾಕ್ಟರ್ ಸಿದ್ದು ಪಾಟೀಲ್ ಮಕ್ಕಳ ಆರೋಗ್ಯ ತಪಾಸಣೆನಡೆಸಿ ಕುಟುಂಬಸ್ಥರಿಗೆ ದೈರ್ಯ ತುಂಬಿದರು ಈ ಸಂದರ್ಭದಲ್ಲಿ ಮಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮನಗೌಡ ಹಾಗೂ ಆರೋಗ್ಯ ಇಲಾಖೆಯ ಸಹಾಯಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು