ಹಸನ್ಮುಖಿ ಸದಾ ಸುಖಿ ಅಪರೂಪದ ಸಮಾಜಸೇವಕ ನಿಂಗರಾಜ್ ರದ್ದೇವಾಡಗಿ.

ಹಸನ್ಮುಖಿ ಸದಾ ಸುಖಿ ಅಪರೂಪದ ಸಮಾಜಸೇವಕ ನಿಂಗರಾಜ್ ರದ್ದೇವಾಡಗಿ.

Share

ಜೆವರ್ಗಿ ತಾಲೂಕಿನ ರದ್ದೆವಾಡಗಿ ಗ್ರಾಮದ ಸದಾ ಕ್ರಿಯಾಶೀಲರಾಗಿ ಹಲವಾರು ಪ್ರಗತಿಪರ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡು ನಿಸ್ವಾರ್ಥ ಮನೋಭಾವನೆಯಿಂದ ಸರ್ವ ಸಮುದಾಯದವರೊಂದಿಗೆ ಬೆರೆತು ಸದಾ ಸಮಾಜ ಮುಖಿ ಸೇವೆಯಲ್ಲಿ ಸಂಘಟನಾತ್ಮಕವಾಗಿ ರಾಜಕೀಯ ರಹಿತವಾಗಿ ತಮ್ಮದೆ ಆದಂತಹ ಸಮಾನತೆಯ ಸಿದ್ಧಾಂತದಲ್ಲಿ ನಿಸ್ವಾರ್ಥ ಮನೋಭಾವನೆಯಿಂದ ತಮ್ಮ ಕೈಲಾದ ಮಟ್ಟಿಗೆ ಹಿರಿಯರು ಕಿರಿಯರು ಎನ್ನದೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಹಸ್ತವನ್ನು ಚಾಚಿ ಯಾವುದೇ ಆಡಂಬರವನ್ನು ಬಯಸದೆ ತೋರಿಕೆಯನ್ನು ಇಷ್ಟಪಡದೆ ಕಷ್ಟ ಬಂದರೂ ಇಷ್ಟದಂತೆ ಬದುಕುವ ಸದಾ ಅಸನ್ಮುಖಿಯಾಗಿ ಕಿರಿಯರಿಗೆ ಮಾರ್ಗದರ್ಶಕರಾಗಿ ಹಿರಿಯರಿಗೆ ಸೌಜನ್ಯಪೂರ್ವಕವಾಗಿ ನಡೆದುಕೊಳ್ಳುವಂತಹ ಗುಣ ಲಿಂಗರಾಜ್ ರದ್ದೆವಾಡಿಗಿ ಅವರಲ್ಲಿ ಕರಗತವಾಗಿದೆ ಎನ್ನಬಹುದು ಲಿಂಗರಾಜ ರೆದ್ದೆವಾಡಗಿ ಅವರು ಕರ್ನಾಟಕ ಪ್ರಾದೇಶಿಕ ಕುರುಬ ಸಂಘದ ಜೇವರ್ಗಿ ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು ಅಲ್ಲದೆ ಸಕ್ರಿಯವಾಗಿ ಪ್ರಗತಿಪರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ ಸದಾ ಧನಾತ್ಮಕ ಚಿಂತನೆಯಲ್ಲಿ ಯುವಕರಿಗೆ ಹಲವು ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಾ ಸದಾ ಆಧ್ಯಾತ್ಮಿಕ ಚಿಂತನೆಯಲ್ಲಿ ಬೀರಲಿಂಗೇಶ್ವರ ದೇವರ ಆರಾಧಕರಾಗಿದ್ದು ಅಲ್ಲದೆ ಸಮಾಜಮುಖಿ ಸೇವೆಯಲ್ಲಿ ಸದಾ ಒಂದಿಲ್ಲ ಒಂದು ಕಾರ್ಯಕ್ರಮದಲ್ಲಿ ತೊಡಗಿರುತ್ತಾರೆ ಅದೇ ರೀತಿಯಾಗಿ ಈ ಸಮಾಜದಲ್ಲಿ ಮತ್ತು ತಾಲೂಕಿನ ಹಿತಚಿಂತಕರಾಗಿ ಆಧ್ಯಾತ್ಮಿಕ ಚಿಂತಕರಾಗಿ ಪ್ರಗತಿಪರ ಹೋರಾಟಗಾರರಾಗಿ ಸಂಘಟನಾ ಚತುರರಾಗಿ ಇನ್ನಸ್ಟು ಎತ್ತರದ ಸ್ಥಾನಕ್ಕೆ ಲಿಂಗರಾಜ್ ರದ್ದೇವಾಡಗಿ ಅವರು ಬೆಳೆಯಲಿ ಎಂದು ಮಾಳಿಂಗರಾಯ ಕಾರಗೊಂಡ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಶುಭ ಹಾರೈಸಿದ್ದಾರೆ
ವರದಿ ಜಟ್ಟಪ್ಪ ಎಸ್ ಪೂಜಾರಿ.


Share