ರಾಜ್ಯ ಒಂದು ಅಡಿ ಅಗಲದ ಬ್ರಹತ್ ಚಿಟ್ಟೆ! June 12, 2024June 12, 2024 tv23liveadmin Share ಕುಮಟಾ:ತಾಲೂಕಿನ ಮಾನೀರು ಗ್ರಾಮದ ರಾಮಕೃಷ್ಣ ಗಣಪತಿ ಹೆಗಡೆ ಅವರ ಮನೆಯಲ್ಲಿ ಕಾಣಿಸಿಕೊಂಡ ಅಪರೂಪದ ಒಂದು ಅಡಿ ಅಗಲದ ಬ್ರಹತ್ ಚಿಟ್ಟೆ ಎಲ್ಲರ ಗಮನ ಸೆಳೆಯಿತು. Share