ಡಾ.ಬಾಬು ಜಗಜೀವನರಾಮ ರವರ ಜಯಂತಿ ಆಚರಣೆ

ಡಾ.ಬಾಬು ಜಗಜೀವನರಾಮ ರವರ ಜಯಂತಿ ಆಚರಣೆ

Share

ಕಲಬುರಗಿ:- ಜಿಲ್ಲೆಯ ಶಹಾಬಾದ ತಾಲೂಕಿನ ರಾವುರ ಗ್ರಾಮದಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್‍ರವರ 117ನೇ ಜಯಂತೋತ್ಸವವನ್ನು ಆಚರಿಸಲಾಯಿತು.ರಾವುರ ಮಠದ ಸಿದ್ದಲಿಂಗ ಶಿವಾಚಾರ್ಯರು ಸಮಾರಂಭದ ಸಾನಿಧ್ಯ ವಹಿಸಿದ್ದರು. ಡಿಎಂಎಸ್‍ಎಸ್ ಸಂಸ್ಥಾಪಕ ಲಿಂಗರಾಜ್ ತಾರಫೈಲ್ ಕಾರ್ಯಕ್ರಮ ಉದ್ಘಾಟಿಸಿದರು.ಡಿ.ಎಂ.ಎಸ್‍.ಎಸ್. ಪತ್ರಿಕಾ ಮಾಧ್ಯಮ ಜಿಲ್ಲಾಧ್ಯಕ್ಷ ರವಿ ಬೆಳಮಗಿ, ಮಾದಿಗ ಸಮಾಜದ ಹಿರಿಯ ಮುಖಂಡ ರಾಜಣ್ಣ ಕರ್ದಾಳ, ವಾಡಿ ಮಾದಿಗ ಸಮಾಜದ ಅಧ್ಯಕ್ಷ ರಾಜು ಮುಕ್ಕಣ್ಣ, ಮಾದಿಗ ಸಮಾಜದ ಯುವ ಮುಖಂಡ ಪ್ರಕಾಶ್ ಮಲಗಿ, ಶಿವಕುಮಾರ್ ಪಾಟೀಲ್, ಗುಂಡಣ್ಣ ಬಾಳಿ, ಬಸವರಾe ನಡುವಿನಕೆರಿ, ನಾಗರಾe ಕಟ್ಟಿಮನಿ ಸೇರಿದಂತೆ ಗಣ್ಯರು, ಮುಖಂಡರು, ಹಿರಿಯರು, ಯುವಕರು, ಮಹಿಳಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ‌

ವರದಿ-ಡಾ ಎಂ ಬಿ ಹಡಪದ ಸುಗೂರ ಎನ್


Share