ಹುಣಸೂರು ತಾಲೂಕಿನ ಕೆ ಬಿ ಕಾಲೋನಿ ಗ್ರಾಮದಲ್ಲಿ ಶಾಲೆಯ ಕಟ್ಟಡ ಶೀತಲಗೊಂಡು ಬೀಳುವ ಹಂತದಲ್ಲಿ ಇದೆ ಅಧಿಕಾರಿಗಳು ಇತ್ತಕಡೆ ಗಮನ ಹರಿಸದೆ ಶಾಲೆ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ.ಈ ಶಾಲೆಯಲ್ಲಿ,ಕಿಟಕಿ,ಹಾಗೂ ಬಾಗಿಲು ಕಣೆ ಯಾಗಿವೆ ಶಾಲೆಗೆ ಬಾಗಿಲು ಮುರಿದು ಬಿದ್ದಿವೆ ಅಂಚುಗಳು ಕತ್ತರಿಸಿ.ಮಳೆ ನೀರು ಸೋರುತ್ತಿವೆ ಶಿಕ್ಷಣ ಕ್ಷೇತ್ರ ಅಧಿಕಾರಿಗಳು ಇತ್ತಕಡೆ ಗಮನಹರಿಸಿ,ಅಪಾಯದಿಂದ ಇರುವ ಶಾಲೆ ಮಕ್ಕಳು ಹಾಗೂ ಶಿಕ್ಷಕರನ್ನು ರಕ್ಷಣೆ ನೀಡುತ್ತಾರಾ ಕಾದು ನೋಡಬೇಕಾಗಿದೆ.
ವರದಿ : ವಿಶಾಂತ್
