ಬಿತ್ತನೆ ಬೀಜ ಮತ್ತು ರಸಗುಬರ ಬೆಲೆ ಇಳಿಕೆಗೆ ಮಾಳಿಂಗರಾಯ ಕಾರಗೊಂಡ ಸರಕಾರಕ್ಕೆ ಆಗ್ರಹ.

ಬಿತ್ತನೆ ಬೀಜ ಮತ್ತು ರಸಗುಬರ ಬೆಲೆ ಇಳಿಕೆಗೆ ಮಾಳಿಂಗರಾಯ ಕಾರಗೊಂಡ ಸರಕಾರಕ್ಕೆ ಆಗ್ರಹ.

Share

ಕಲ್ಬುರ್ಗಿ ಸುದ್ದಿ ಈಗಾಗಲೇ ಮುಂಗಾರು ಮಳೆ ಆರಂಭಗೊಂಡಿದ್ದು ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಬೆಲೆ ದುಪ್ಪಟ್ಟು ಆಗಿರುವುದರಿಂದ ರೈತರು ಕರದಿ ಮಾಡಲು ತೊಂದರೆ ಅನುಭವಿಸುವಂತಾಗಿದೆ ರೈತರಿಗೆ ಸಬ್ಸಿಡಿ ಕೂಡ ಸಿಗುತ್ತಿಲ್ಲ ಕೂಡಲೇ ಸರ್ಕಾರ ಬೆತ್ತಲೆ ಬೀಜ ಮತ್ತು ರಸ ಗೊಬ್ಬರಗಳ ಬೆಲೆಯನ್ನು ಕಡಿಮೆ ಮಾಡಬೇಕು ಏಕೆಂದರೆ ಹೋದ ವರ್ಷ ಮಳೆಯ ಅಭಾವದಿಂದ ರೈತರು ಸಂಕಷ್ಟಕ್ಕೆ ಸಿಲುಕಿ ಸಾಲಬಾಧೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಆದ್ದರಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ಕೃಷಿ ಮಾರುಕಟ್ಟೆಯಲ್ಲಿ ರೈತರು ಖರೀದಿ ಮಾಡಬೇಕಾದಂತಹ ಬಿತ್ತನೆ ಬೀಜ ಮತ್ತು ಮತ್ತು ರಸಗೊಬ್ಬರಗಳ ಬೆಲೆಯನ್ನು ಕೂಡಲೇ ಇಳಿಸಬೇಕು ಇದರಿಂದ ಸಂಕಷ್ಟದಲ್ಲಿರುವ ನಾಡಿನ ರೈತರಿಗೆ ಒಳ್ಳೆಯ ವರದಾನ ವಾಗಲಿದೆ ರೈತರು ಖರೀದಿ ಮಾಡುವ ಬೀಜ ಮತ್ತು ಗೊಬ್ಬರಗಳ ಬೆಲೆ ಏರಿಕೆ ಮಾಡಿದರೆ ಸರಕಾರದಿಂದ ರಾಜ್ಯದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಯಡ್ರಾಮಿ ತಾಲೂಕ ಅಧ್ಯಕ್ಷರಾದ ಮಾಳಿಂಗರಾಯ ಕಾರಗೊಂಡ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ


Share