ರಾಜ್ಯ ವಕೀಲರಾದ ಶ್ರೀ ವಿಖ್ಯಾತ್ ಜೈನ್ ಇವರ ವತಿಯಿಂದ ವಿಜೇತ ವಿಶೇಷ ಶಾಲಾ ಮಕ್ಕಳಿಗೆ 120 ಶಾಲಾ ಬ್ಯಾಗ್ ಹಸ್ತಾಂತರ. June 10, 2024June 10, 2024 tv23liveadmin Share ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರರು ಹಾಗೂ ತರಬೇತು ದಾರರು ಶ್ರೀ ಚಂದ್ರಕಾಂತ್ ಜೈನ್ ಉಪಸ್ಥಿತರಿದ್ದು ಶಾಲಾ ಬ್ಯಾಗ್ ಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.ವಿಶೇಷ ಮಕ್ಕಳಿಗೆ ಸಹಕರಿಸಿದ ತಮಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲೆಂದು ವಿಜೇತ ಶಾಲಾ ಮಕ್ಕಳ ಪ್ರಾರ್ಥನೆ. Share