ಸಿರುಗುಪ್ಪ ನಗರದ ಡಿ ವೈ ಎಸ್ ಪಿ ಕಚೇರಿಯ ಮುಂಭಾಗದಲ್ಲಿ ಆನ್ ಲೈನ್ ಜಿರಾಕ್ಸ್ ಸೆಂಟರ್ ವಾಹನದ ಟೈರ್ ಗಾಲಿ ಕಳ್ಳತನ ನಡೆದಿದ್ದು.ಪದವಿ ಮುಗಿಸಿದ ನಿರುದ್ಯೋಗಿ ನಾಗರಾಜ ಟಾಟಾ ಎಸಿ ಆಟೋ ದಲ್ಲಿ ಜಿರಾಕ್ಸ್ ಸೆಂಟರ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ.ತಾಲೂಕಿನಲ್ಲಿ ಅಕ್ರಮ ದಂದೆ.ಕಳ್ಳತನ ನಡೆಯುತ್ತಿದ್ದರು ಕೂಡ ಲೆಕ್ಕಾ ಕ್ಕಿಲ್ಲದಂತೆ ಆಗಿದೆ..
ವರದಿ ಶೇಖರ್ ಹೆಚ್
