ಚಿಕ್ಕಪ್ಪ ನನ್ನು ಕೊಂದ ಪಾಪಿ ಮಗ ಕೊಲೆಗೈದು ಆರೋಪಿಗಳು ಎಸ್ಕೇಪ್

ಚಿಕ್ಕಪ್ಪ ನನ್ನು ಕೊಂದ ಪಾಪಿ ಮಗ ಕೊಲೆಗೈದು ಆರೋಪಿಗಳು ಎಸ್ಕೇಪ್

Share

ಕೊಲೆಗೈದು ಆರೋಪಿಗಳು ಎಸ್ಕೇಪ್
ಮುದ್ದೇಬಿಹಾಳ ತಾಲ್ಲೂಕು ನಾಲತವಾಡ ಪಟ್ಟಣದಲ್ಲಿ:ಜಮೀನು ವಿವಾದ ಹಿನ್ನೆಲೆ ಅಣ್ಣನ ಮಗನೇ ಚಿಕ್ಕಪ್ಪನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮುದ್ದೇಬಿಹಾಳ ತಾಲೂಕು ನಾಲತವಾಡ ಪಟ್ಟಣದಲ್ಲಿ ನಡೆದಿದೆ.ನಾಲತವಾಡದಲ್ಲಿ ವ್ಯಕ್ತಿಯ ಕೊಲೆ ಜಮೀನಿನ ಬದುವಿಗೆ ಸಂಬಂಸಿದಂತೆ ನಡೆದ ದಾಯಾದಿ ಕಲಹದಲ್ಲಿ ವ್ಯಕ್ತಿಯ ಮಾರಕಾಸಗಳಿಂದ ಹೊಡೆದು ಕೊಲೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ಜಮೀನಿನಲ್ಲಿ ಘಟನೆ ನಾಲತವಾಡ ಗ್ರಾಮದ ಬಾಲಪ್ಪ ಅಮರಪ್ಪ ಕ್ಷತ್ರಿ (47) ಕೊಲೆ ಬಾಲಪ್ಪನ ಅಣ್ಣ ಪರಸಪ್ಪನ ಮಗ ಆದಪ್ಪ ಕ್ಷತ್ರಿ ಕೊಲೆ ಆರೋಪಿ.ಕೊಲೆಗೈದು ಆರೋಪಿಗಳು ಎಸ್ಕೇಪ್.ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡದಿದೆ


Share