ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಹಸನ್ ಪಟೇಲ ಬಿಳವಾರ ನೇಮಕ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಹಸನ್ ಪಟೇಲ ಬಿಳವಾರ ನೇಮಕ.

Share

ಕಲ್ಬುರ್ಗಿ ಜೆಲ್ಲೆಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶ್ರೀ ಎಚ್ ಆರ್ ಬಸವರಾಜಪ್ಪ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಮತ್ತು ಅಮೀನ್ ಪಾಷಾ ದಿದ್ದಿಗಿ ಅವರ ಅನುಮತಿಯ ಮೇರೆಗೆ ಶ್ರೀ ಹಸನ್ ಪಟೇಲ್ ತಂದೆ ಲಾಡ್ಲೆ ಪಟೇಲ ಮುಕ್ಕಾಮ ಬಿಳವಾರ ತಾ. ಯಡ್ರಾಮಿ ಇವರನ್ನು ಸಂಘದ ಜಿಲ್ಲಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಆದೇಶ ಪ್ರತಿಯನ್ನು ನೀಡಿ ಗೌರವಿಸಲಾಯಿತು ಮತ್ತು ಈ ಭಾಗದ ರೈತರ ಕುಂದುಕೊರತೆಗಳನ್ನು ಆಲಿಸಿ ನ್ಯಾಯ ದೊರಕಿಸಿ ಕೊಡಲು ಮತ್ತು ಈ ಭಾಗದ ರೈತರ ಮಲ್ಲಬಾದ್ ಎತ ನೀರಾವರಿ ಯೋಜನೆ ಸಂಪೂರ್ಣ ಅನುಷ್ಠಾನಕ್ಕೆ ಬರಬೇಕು ಈಗಾಗಲೇ ಗ್ರಾಮೀಣ ಮಟ್ಟದಲ್ಲಿ ನಮ್ಮ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಈ ಭಾಗದಲ್ಲಿ ಪ್ರಭಲವಾಗಿ ಬೆಳೆಯುತ್ತಿದೆ ಅಲ್ಲದೆ ಇನಮ್ಮ ಭಾಗದ ರೈತರು ಏನೇ ಕುಂದು ಕೊರತೆ ಸಮಸ್ಯೆ ಬಂದರು ಸದಾ ರೈತರ ಸಲುವಾಗಿ ಧ್ವನಿ ಎತ್ತಿ ಹೋರಾಟ ಮಾಡಿ ನ್ಯಾಯ ಒದಗಿಸಿಕೊಡುವ ಸಲುವಾಗಿ ರೈತರ ಸದಾ ಬೆಂಗಾವಲಾಗಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಾ ಸಿದ್ಧವಿರುತ್ತದೆ ಎಂದು ಈ ಸಂದರ್ಭದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಸೋಮನಗೌಡ ಎಸ್ ಪಾಟೀಲ ಬಳಬಟ್ಟಿಯವರು ಮಾತನಾಡಿದರು ಈ ಸಂದರ್ಭದಲ್ಲಿ ಸಂಘದ ಜಿಲ್ಲಾಗೌರವಧ್ಯಕ್ಷರಾದ ಭೀಮಶಂಕರ್ ಕಟ್ಟಿಮನಿ ಸಾ”ಕಣದಾಳ್ ಮತ್ತು ಸಂತೋಷ್ ಬಿ ರಾಠೋಡ್ ಕಲಬುರ್ಗಿ ತಾಲೂಕಾ ಅಧ್ಯಕ್ಷರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ವರದಿ ಜಟ್ಟಪ್ಪ ಎಸ್ ಪೂಜಾರಿ


Share