ಯಾದಗಿರಿ :ಜಿಲ್ಲೆಯ ಶಹಾಪೂರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಯುವ ಮುಖಂಡರು ಹಾಗೂ ಪಂಚ ಗ್ಯಾರಂಟಿ ಸರ್ಕಾರದ ಸದಸ್ಯರಾದ ಮೌನೇಶ್ ಶೆಟ್ಟಿ ಕೆರೆ ಅವರ ಹುಟ್ಟುಹಬ್ಬದ ನಿಮಿತ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ಹಂಚುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಿವಕುಮಾರ್ ತಳವಾರ್ ನಗರಸಭೆ ಸದಸ್ಯರು ಹಾಗೂ ಸುಭಾಷ್ ತಳವಾರ್ ಸಿದ್ದರಾಮಪ್ಪ ಶೆಟ್ಟಿ ಕೆರೆ. ಅಶೋಕ್ ಹೂಸ್ಮ ನಿ ದಲಿತ ಸೇನೆ ಜಿಲ್ಲಾ ಅಧ್ಯಕ್ಷರು.ಶಿವು ಪೋತೆ ವಿಶ್ವ ಶೇಖರ್ ಹಾಗೂ ಮೌನೇಶ್ ಶೆಟ್ಟಿ ಕೆರೆ ಅವರ ಅಭಿಮಾನಿಗಳು ಹಾಗೂ ಉಪಸ್ಥಿತರಿದ್ದರು.ವರದಿ ಶರಣಪ್ಪ ಯಾದಗಿರಿ