ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ ಇಲ್ಲಿನ ವಿದ್ಯಾರ್ಥಿಗಳ ಮರು ಮೌಲ್ಯಮಾಪನ ಮಾಡಿದಾಗ ಸಿಕ್ಕಿದ ಅಂಕಗಳು.
ಸ್ನೇಹಾ : 617 – 620
ಸುಧೀಕ್ಷಾ: 607 – 614
ಸೃಜನ್ : 609 – 614
ಶರಧಿ : 603 – 610
ಪ್ರಸಿದ್ಧ್ : 599 – 604
ನಂದಿನಿ : 599 – 603
ಸಚೇತ್ : 583 – 590
ಅಂಕಗಳನ್ನು ಗಳಿಸಿರುತ್ತಾರೆ, ವಿದ್ಯಾರ್ಥಿಗಳಈ ಸಾಧನೆಗೆ ಶಾಲಾ ಅಧ್ಯಕ್ಷರು,ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯನಿ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದರು.