ನಾವು ಪಕ್ಷೇತರರ ಅಭ್ಯರ್ಥಿಯಾಗಿ ಇಬ್ಬರಿಗೂ ಸಪೋರ್ಟ್ ಮಾಡಿದ್ವಿ ಬೆಳಗಾವಿಯಲ್ಲಿ ಜಗದೀಶ ಶೆಟ್ಟರ್ ಹಾಗೂ ಚಿಕ್ಕೋಡಿಯಲ್ಲಿ ಪ್ರಿಯಾಂಕಾಗೆ ಸಪೋರ್ಟ್ ಮಾಡಿದ್ವಿ ಇಬ್ಬರು ಅಭ್ಯರ್ಥಿಗಳು ಗೆದ್ದಿರುವುದು ನಮಗೆ ಸಂತೋಷ ಆಗಿದೆ ಚಿಕ್ಕೋಡಿಯಲ್ಲಿ ಗೆಲುವು ಸಾಧಿಸುವುದರ ಮೂಲಕ ಜಾರಕಿಹೊಳಿ ಸಹೋದರು ಬಲಿಷ್ಠವಾದ್ರು ಎಂಬ ವಿಚಾರ ಜನರ ಆಶೀರ್ವಾದ ಇರೋವರೆಗೂ ಜಾರಕಿಹೊಳಿ ಕುಟುಂಬ ಬಲಿಷ್ಠವಾಗಿರುತ್ತೆ.