ಯದುವೀರ್ ಒಡೆಯರ್ ಸುತ್ತೂರು ಮಠಕ್ಕೆ ಭೇಟಿ!

ಯದುವೀರ್ ಒಡೆಯರ್ ಸುತ್ತೂರು ಮಠಕ್ಕೆ ಭೇಟಿ!

Share

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸುತ್ತೂರು ಮಠಕ್ಕೆ ಭೇಟಿ.
ಲೋಕಸಭಾ ಚುನಾವಣೆಯಲ್ಲಿ ಯದುವೀರ್ ಒಡೆಯರ್ ಗೆಲುವು ಸಾಧಿಸಿದ ಹಿನ್ನೆಲೆ.
ಸುತ್ತೂರು ಶಾಖಾ ಮಠಕ್ಕೆ ಯದುವೀರ್ ಭೇಟಿ.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠ.
ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡ ಯದುವೀರ್.
ಯದುವೀರ್ ಗೆ ಶಾಲು ಹೊದಿಸಿ ಹಾರತುರಾಯಿಗಳನ್ನು ಸಮರ್ಪಿಸಿ ಆಶೀರ್ವಾದ ಮಾಡಿದ ಶ್ರೀಗಳು.
ಆಶೀರ್ವಾದ ಪಡೆದುಕೊಂಡು ಕೆಲಕಾಲ ಸುತ್ತೂರು ಶ್ರೀಗಳ ಜೊತೆ ಉಭಯಕುಶಲೋಪರಿಯಾಗಿಮಾತುಕತೆ ನಡೆಸಿದ ಯದುವೀರ್ ಒಡೆಯರ್.


Share