ಸುಂದರ ಮನಸ್ಸಿನ ಸಮಾಜ ಸೇವಕ- ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್

ಸುಂದರ ಮನಸ್ಸಿನ ಸಮಾಜ ಸೇವಕ- ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್

Share

ಡಾ ಮಲ್ಲಿಕಾರ್ಜುನ ತಂ/ ಬಸವರಾಜ ಹಡಪದ ಸುಗೂರ ಎನ್ ಅವರು ಸಮಾಜ ಸೇವೆ ಮಾಡಲು ಕಟ್ಟಿರುವ ವೇದಿಕೆಯೆ ಹಡಪದ ಅಪ್ಪಣ(ಕ್ಷೌರಿಕ) ಸಮಾಜ.

” ಮಲ್ಲಿಕಾರ್ಜುನ ಬಿ ಹಡಪದ ಅವರು ಕಟ್ಟಿದ ಈ ಸುಂದರ ಮನಸ್ಸಿನ ವೇದಿಕೆ
ಇದು ಒಂದು ವ್ಯಕ್ತಿಯ ಹೆಸರಲ್ಲ. ಈ ಹೆಸರಿನ ಹಿಂದೆ ಸುಂದರ ಅರ್ಥವಿದೆ.ಅದುವೇ ಸುಂದರ ಮನಸ್ಸಿನ ಹಡಪದ ಸಮಾಜದ ನಾಗರಿಕರು.

ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಇರುವ
ಮಲ್ಲಿಕಾರ್ಜುನ ತಂ/ ಬಸವರಾಜ ಹಡಪದ ಸುಗೂರ ಎನ್ ಅವರು ತಮ್ಮ ಹಡಪದ ಅಪ್ಪಣ (ಕ್ಷೌರಿಕ) ಸಮುದಾಯದ ಮೂಲಕವೇ ಮಾಡಿದ ಸಮಾಜ ಸೇವೆಗೆ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಬೆಂಗಳೂರು ವತಿಯಿಂದ ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ. ಸಮಾಜ ಸೇವೆ ಮಾಡಲು ಸುಂದರ ಮನಸ್ಸು ಬೇಕು . ಅದು ನಿಷ್ಕಲ್ಮಶವಾಗಿರಬೇಕು. ಸೇವಾ ಮನೋಭಾವನೆ ಮಾತ್ರ ಇರಬೇಕು. ಹಾಗಿದ್ದರೆ ಮಾತ್ರ ನಿಜವಾದ ಸಮಾಜ ಸೇವೆ ಮಾಡಲು ಸಾಧ್ಯ.ಈ ಹಿನ್ನೆಲೆಯಲ್ಲಿ ಸುಂದರ ಮನಸ್ಸಿನ ಹಡಪದ ಸಮಾಜದ ನಾಗರಿಕರು ಎಂಬುದರ ಮೊದಲ ಅಕ್ಷರಗಳನ್ನು ತೆಗೆದುಕೊಂಡು ಹಡಪದ ಅಪ್ಪಣ (ಕ್ಷೌರಿಕ) ಸಮಾಜ ಸಂಘವು ರಾಜ್ಯ ಹಾಗೂ ಜಿಲ್ಲಾ ಮತ್ತು ತಾಲೂಕಾ ಗ್ರಾಮೀಣ ಮಟ್ಟದಲ್ಲಿ ಹೆಮ್ಮರವಾಗಿ ಬೆಳೆಯುತ್ತಿದೆ. ಈ ಹಡಪದ ಅಪ್ಪಣ (ಕ್ಷೌರಿಕ) ಸಮಾಜದ ವತಿಯಿಂದ ಮೊದಲ ವರ್ಷದ ಕೋವಿಢ್-೧೯ ಕೂರೊನಾ ಸಂಧರ್ಭದಲ್ಲಿ ಯಾರಿಗೆ ಯಾರು ಮುಟ್ಟಲಾರದ ಪರಿಸ್ಥಿತಿ ಸಮಯದಲ್ಲಿ ಸಹ ಈ ನಮ್ಮ ಹಡಪದ ಸಮಾಜದ ನಿಸ್ವಾರ್ಥಿಯ ಸಮಾಜದ ಸೇವಕನ ಸೇವೆ ಸಾಗಿ ಬಂದ ಹಾದಿ ಹೀಗಿದೆ ಹಿರಿಯ ವೃದ್ಧರಿಗೆ, ಅನಾಥರಿಗೆ, ಅಂಧರಿಗೆ, ಶಾಲಾ ಮಕ್ಕಳಿಗೆ .ಕಟ್ಟಡ್ ಕಾರ್ಮಿಕರಿಗೆ.
ನಿರ್ಗತಿಕರಿಗೆ. ಮೂಕರಿಗೆ.
ಸಾಧು-ಸಂತರಿಗೆ.
ಕಿವುಡರಿಗೆ.ಅಂಧ -ಮಕ್ಕಳಿಗೆ, ಬುದ್ದಿ ಮಾಧ್ಯರಿಗೆ.
ಅಂಗವಿಕಲರಿಗೆ.
ಪೌರ ಕಾರ್ಮಿಕರಿಗೆ. ಅನಾಥ ಆಶ್ರಯ ದ ನಿರ್ಗತಿಕರಿಗೆ, ಮತ್ತು
ಗ್ರಾಮೀಣ ಭಾಗದ ಬಡ ರೈತರಿಗೆ. ಅನಾಥ ಆಶ್ರಮದಲ್ಲಿ ಇರುವ ಹಿರಿಯ ವೃದ್ದರಿಗೆ.ಮತ್ತು ನಿರ್ಗತಿಕರಿಗೆ. ಹೀಗೆ ಒಟ್ಟು 13 ವಿವಿಧ ಕಡೆಯಲ್ಲೂ ಸೇರಿದಂತೆ ಇಲ್ಲಿಯವರೆಗೆ ಒಟ್ಟು 1350 ಕ್ಕೊ ಹೆಚ್ಚು ಅನಾಥರಿಗೆ ನಿರ್ಗತಕರಿಗೆ.ಉಚಿತ ಕ್ಷೌರ ಸೇವೆ ಮಾಡಿದ್ದಾರೆ. ಇದೇ ಜೂನ್ -6-ರಂದು ಕಲಬುರಗಿ ಜಿಲ್ಲೆಯ ಹಡಪದ ಸಮಾಜದ ಸಂಘಟನೆಯ ಚತುರ. ಯುವ ಉತ್ಸಾಹಿ ಕಾಯಕಯೋಗಿ ಸಮಾಜದ ಸೇವಕ ಮತ್ತು ಡಾ. ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಗೇ 31 ವರ್ಷ ಮುಗಿದು 32 ನೇ ವರ್ಷಕ್ಕೆ – ಪಾದಾರ್ಪಣೆ. ಅವರ ಜನ್ಮ ದಿನದ ಅಂಗವಾಗಿ ಈ ವಿಶೇಷ ಲೇಖನ ಹಡಪದ ಅಪ್ಪಣ ಸಮಾಜ ಸೇವೆಯ ಹೆಜ್ಜೆಯ ಗುರುತು. ಈ ನಿಸ್ವಾರ್ಥಿಯ ಕಾಯಕ ಯೋಗಿಯು ನಡೆದು ಬಂದ ಹಾದಿ, ಸಮಾಜಕ್ಕಾಗಿ ಸದಾ ಮಿಡಿಯುವ ಮನಸ್ಸು.
ಕನ್ನಡ ನಾಡು -ನುಡಿ -ಭಾಷೆಯ ಬಗ್ಗೆ ಅಪಾರ ಪ್ರೀತಿಯಿಂದ ‘ಕನ್ನಡ ಉಳಿಸಿ ಕನ್ನಡ ಬೆಳಸಿ’ ಮತ್ತು ಹಿರಿಯರಿಗೆ. ಅನಾಥರಿಗೆ ನಿರ್ಗತಿಕರಿಗೆ.ಅಂಧರಿಗೆ ಉಚಿತ ಕ್ಷೌರ ಸೇವೆ ಸಲ್ಲಿಸಿದ್ದಾರೆ ಹಾಗೇಯೆ ಈ ರೀತಿಯ ಅನೇಕ ವೃದ್ದಾಶ್ರಮ.ಶಾಲೆಯಲ್ಲಿ. ಆಶ್ರಮದಲ್ಲಿ ಇರುವ ಅನಾಥ ನಿರ್ಗತಿಕರಿಗೆ. ಸೇವೆ ಸಲ್ಲಿಸುತ್ತಾ ಹಡಪದ ಅಪ್ಪಣ ಸಮಾಜದಿಂದಲೇ. ವಿವಿಧ (ಬೇರೆ ಬೇರೆ ) ಸಮಾಜಕ್ಕೆ ಮಾದರಿಯಾಗಿದ್ದಾರೆ.ರಾಜ್ಯದಲ್ಲಿ ಹಡಪದ ಅಪ್ಪಣ ಸಮುದಾಯವು ಸಣ್ಣ ಸಣ್ಣ ಸಮುದಾಯ ಈ ಸಮಾಜವು ತೀರಾ ಹಿಂದುಳಿದ್ದು. ಈ ಹಡಪದ ಸಮಾಜದ ಪ್ರತ್ಯೇಕ ಅಭಿವೃದ್ದಿ ನಿಗಮ ಮಂಡಳಿ ಈಗಾಗಲೇ ಹಿಂದಿನ ಬಿಜೆಪಿ ಸರ್ಕಾರದ ಮಾಜಿ ಸಿ.ಎಮ್ ಬಸವರಾಜ ಭೊಮ್ಮಾಯಿ ಅವರು ಘೋಷಣೆ ಮಾಡಿದ್ದು. ಈ ಹಡಪದ ಅಪ್ಪಣ ಸಮುಧಾಯವನ್ನು ಈಗಿನ ಕಾಂಗ್ರೇಸ್ ಸರ್ಕಾರದ ಸಿ.ಎಮ್ ಸಿದ್ರಾಮಯ್ಯನವರು ಸಮಪರ್ಕವಾಗಿ ನಮ್ಮ ‘ ಹಡಪದ ಅಪ್ಪಣ ಸಮುದಾಯದ ಪ್ರತ್ಯೇಕ ಅಭಿವೃದ್ದಿ ನಿಗಮ ಮಂಡಳಿ ಜಾರಿಗೆ ತಂದು ಈ ಹಡಪದ ಅಪ್ಪಣ ಸಮುದಾಯಕ್ಕೆ 25 ಕೋಟಿ ರೊ. ಮೀಸಲಿಟ್ಟು ಈ ಸಮಾಜದ ಅಭಿವೃದ್ದಿ ಗೇ ಕಾಂಗ್ರಸ್ ಸರ್ಕಾರ ಶ್ರಮಿಸಲಿ.ಮತ್ತು
ಈ ಹಡಪದ ಅಪ್ಪಣ ಸಮುದಾಯವು ದಲಿತರಿಗಿಂತ ಹೀನಾಯ ಬದುಕು ಸಾಗಿಸುತ್ತಿದೆ. ತೀರಾ ಹಿಂದುಳಿದ ಸಮಾಜವಾಗಿದೆ. ರಾಜ್ಯದಲ್ಲಿ ಹಡಪದ ಅಪ್ಪಣ ಸಮಾಜವನ್ನು ಪರಿಗಣಿಸಿ ಕಾಂಗ್ರೆಸ್ ಸರ್ಕಾರವು ಹಡಪದ ಅಪ್ಪಣ ಸಮಾಜದ ಕುಲ ಶಾಸ್ತ್ರ ಅಧ್ಯಯನ್ ವರದಿಯನ್ನು ಮಾಡಿಸಿ. ಈ ಹಡಪದ ಸಮಾಜವನ್ನು ಆರ್ಥಿಕವಾಗಿ.
ಸಾಮಾಜಿಕವಾಗಿ‌. ಶೈಕ್ಷಣೀಕವಾಗಿ. ರಾಜಕೀಯವಾಗಿ ತೀರಾ ಹಿಂದುಳಿದ ಸಮುದಾಯವಾಗಿದೆ.ಈ ಸಮಾಜದ ಅಭಿವೃದ್ದಿಯನ್ನು ಮಾಡಲಿ.ಮತ್ತು ಈ ಸಮುದಾಯವನ್ನು ‘ಎಸ್ಸಿಗೇ ಅಥವಾ ಎಸ್ಟಿ ” – ಪಟ್ಟಿಗೇ ಸೇರ್ಪಡೆ ಮಾಡಲು ಕೇಂದ್ರಕ್ಕೆ ಶಿಪಾರಸ್ಸು ಮಾಡಬೇಕು. ಜಾತಿ ನಿಂದನೆ ಪದ(ಅವಾಚ್) ಪದ ಬಳಕೆ ಮಾಡುವ ಜನರಿಗೆ‌ ‘ಅಟ್ರಾಸಿಟಿ “ಕಾನೂನು ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವೆ, ಈ ಹಡಪದ ಅಪ್ಪಣ ಸಮುದಾಯದ ಹತ್ತು ಹಲವು ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಡಾ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ರಾಜ್ಯ ಕಾಂಗ್ರೇಸ್ ಸರ್ಕಾರದ ಸಿ.ಎಮ್ ಸಿದ್ರಾಮಯ್ಯನವರು ಮತ್ತು
ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವುಕುಮಾರ ಅವರು ಹಾಗೂ ಕ್ಯಾಬಿನೆಟ್ ಸಚಿವರು ಶಾಸಕರು ಎಲ್ಲರೊ ಸೇರಿ ಈ ಹಡಪದ ಅಪ್ಪಣ ಸಮಾಜಕ್ಕೆ ನ್ಯಾಯ ಒದಗಿಸಿಕೊಂಡುವಂತೆ ಈ ಪತ್ರಿಕೆ ಮೂಲಕ
ಮನವಿಯನ್ನು ತಿಳಿಸಿದ್ದರು‌. ನಮ್ಮ ಹಡಪದ ಸಮಾಜದ ಜನತೆಗೆ ಕಾರ್ಮಿಕ ಇಲಾಖೆಯ ಅಸಂಘಟಿತ ವಲಯದ ಅಡಿಯಲ್ಲಿ ಬರುವ ಕ್ಷೌರಿಕರಿಗೆ. ಸ್ಮಾರ್ಟ ಕಾಡ್೯( ಲೇಬಸ್೯ ಕಾಡ್೯) ವಿತರಣೆ. ಹಾಗೂ ಇ-ಶ್ರಮ್ ಕಾಡ್೯ ವಿತರಣೆ. ಹಾಗೂ ಕಾರ್ಮಿಕ ಇಲಾಖೆಯ ಅಡಿಯಲ್ಲಿ ನಮ್ಮ ಕ್ಷೌರಿಕ ಅಂಗಡಿಗಳಿಗೆ ಲೈಸೆನ್ಸ್ ಸಹ ಮಾಡಿಸಿದ್ದು. ಹಾಗೆ ಸರ್ಕಾರದ ಅನೇಕ ಯೋಜನೆಗಳನ್ನು ನಮ್ಮ ಹಡಪದ ಅಪ್ಪಣ ಸಮಾಜದ ಜನತೆ
ಮಾಡಿಕೊಳ್ಳುತ್ತಿದ್ದು.
ಮತ್ತು ಅದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದು. ಮತ್ತು ಕಾಡ್೯ಗಳನ್ನು ಸಹ ಫಲಾನುಭವಿಗಳಿಗೆ ನೀಡಿದ್ದೇವೆ. ಇನ್ನೊ ಕೇಂದ್ರ ಸರ್ಕಾರದ ಐದು ಲಕ್ಷದ ವರೆಗೊ ಆಸ್ಪತ್ರೆಯ ವೆಚ್ಚ ಈ ಆಯುಷ್ಮಾನ್ ಭಾರತ್ ಕಾಡ್೯ ಬರಿಸಲಿದೆ.ಈ ಕಾಡ್೯ ಅನ್ನು ಸಹ ನಮ್ಮ ಹಡಪದ ಅಪ್ಪಣ (ಕ್ಷೌರಿಕ) ಸಮಾಜದ ಜನರಿಗೆ (ಜನತೆಗೆ) ಮಾಡಿಸಿಕೊಡಲಾಗಿದೆ. ಹಾಗೇಯೆ ರಕ್ತದಾನದ ಕುರಿತು ಜಾಗೃತಿ ಮೂಡಿಸಿಕೊಂಡು ರಕ್ತಧಾನ ಶಿಭಿರ. ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ.
ಕಾಯಕದಲ್ಲಿಯೇ ಶ್ರೇಷ್ಠವಾದ. ಕಾಯಕ ನಮ್ಮ ಹಡಪದ ಅಪ್ಪಣ (ಕ್ಷೌರಿಕ) ಸಮಾಜದ ‘ಕ್ಷೌರಿಕ” ವೃತ್ತಿಯ ಸೇವೆಯ ಮೂಲಕ ಅನಾಥರಿಗೆ.
ನಿರ್ಗತಿಕರಿಗೆ. ಅಂಗವಿಕಲರಿಗೆ‌.
ಅಂಧರಿಗೆ. ಪೌರ ಕಾರ್ಮಿಕರಿಗೆ.ಬುದ್ದಿಮಾಧ್ಯರಿಗೆ. ಕಟ್ಟಡ್ ಕಾರ್ಮಿಕರಿಗೆ.
ಮೂಕರಿಗೆ. ಸಾಧು-ಸಂತರಿಗೆ.
ಕಿವುಡರಿಗೆ.ಅನಾಥ ಶಾಲಾ ಮಕ್ಕಳಿಗೆ ಉಚಿತ ಕ್ಷೌರ ಸೇವೆ (ಪ್ರೀಯಾಗಿ ) ಸೇವೆ ನೀಡಿದರೆ ಅದಕ್ಕಿಂತ ದೊಡ್ಡ ಸೇವೆ ಮತ್ತೊಂದಿಲ್ಲ.
ಯಾಕೆಂದರೆ ಅನಾಥರಿಗೆ ನೀಡುವ ಉಚಿತ ಸೇವೆಯಿಂದ ಸುಂದರ ಮಾನವ ಪ್ರಜೆಯನ್ನು ಸೃಷ್ಟಿಸಬಹುದು . ಇವರು ಸಹ ಆರೋಗ್ಯವಂತರಾಗಿ ಈ ನಿರ್ಗತಿಕರು .
ಬುದ್ದಿ ಮಾದ್ಯರು ಅವರ ಕುಟುಂಬವನ್ನು ಸೇರಿ ಚೆನ್ನಾಗಿ ಜೀವನ ನಡೆಸಲಿ. ಎಂದು ಭಗವಂತನಲ್ಲಿ ಪ್ರಾರ್ಥನೆ. ಈ ಹಿನ್ನೆಲೆಯಲ್ಲಿ ಡಾ ಮಲ್ಲಿಕಾರ್ಜುನ ಅವರು ತಮ್ಮ ಹಡಪದ ಸಮಾಜದ ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಸಮಾಜವನ್ನು ಸಂಘಟನೆಯ ಮೂಲಕ ಸಮಾಜ ಸೇವೆ ಮಾಡುತ್ತಾ. ಮತ್ತು ಕನಸಿನ್ ಭಾರತ್ ಪತ್ರಿಕೆಯ ವರದಿಯಲ್ಲಿ ವರದಿಗಾರರಾಗಿ ಪತ್ರಿಕಾ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಾ. ಈ ವಿಭಿನ್ನ ರೀತಿಯ ತಮ್ಮ ವೃತ್ತಿಯಲ್ಲಿ ಯೇ ಉಚಿತ ಕ್ಷೌರ ಸೇವೆಯನ್ನು . ತಮ್ಮ ಹಡಪದ ಅಪ್ಪಣ (ಕ್ಷೌರಿಕ) ಸಮಾಜದ (ಸಂಘದ) ಮೂಲಕ ಅವರು ಸಮಾಜದ ಜನರನ್ನು ಕೈ ಜೋಡಿಸಿ ಟೀಮ್ ವರ್ಕ ಆಗಿ ಒಟ್ಟು 13 ಕಡೆಯಲ್ಲೂ ಸೇರಿದಂತೆ ಒಟ್ಟು “ಉಚಿತ ಕ್ಷೌರ ಸೇವೆ’ ಸುಮಾರು 1350 ಕ್ಕೊ ಹೆಚ್ಚು ನಿರ್ಗತಿಕರಿಗೆ ಪ್ರೀಯಾಗಿ ಸೇವೆ ನೀಡುತ್ತಾ ಬರುತ್ತಿದ್ದಾರೆ.
2016ರಲ್ಲಿ ಲಕ್ಷ್ಮೀ ಹಡಪದ ಬಗದುರಿ ಎಂಬುವರೊಂದಿಗೆ. ವಿವಾಹವಾದ ಬಳಿಕ ಅವರು ಈ ರೀತಿಯ ವಿಭಿನ್ನ ಸಮಾಜದ ಕಾರ್ಯ ಚಟುವಟಿಕೆಗಳನ್ನು .ಮತ್ತು ಸಮಾಜದಲ್ಲಿ ಅನೇಕ ಹೋರಾಟಗಳನ್ನು , ಜಿಲ್ಲಾ ಪದಾಧಿಕಾರಿಗಳ ಜೊತೆಯಲ್ಲಿಯೇ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ ಸಮಾಜದ ಸಂಘಟನಾ ಕಾರ್ಯದರ್ಶಿ ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾಗಿ ಮುನ್ನೆಡೆಸುತ್ತಿದ್ದಾರೆ.
ಈ ಉಚಿತ ಕ್ಷೌರ ಸೇವೆ ಗೆ ಅನೇಕ ರಾಜ್ಯ ಮಟ್ಟದ ಮತ್ತು ಜಿಲ್ಲಾ ಹಾಗೂ ತಾಲೂಕ ಮಟ್ಟದ, ಅಂತರ್ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು .ಹಾಗೆಯೇ ಗೌರವ ಡಾಕ್ಟರೇಟ್ ಪ್ರಶಸ್ತಿಯ ಜೊತೆಗೆ ಅನೇಕ ಹರಿಯಾಣ.ಉತ್ತರ ಪ್ರಧೇಶ.ಮದ್ಯಪ್ರಧೇಶ.ದೆಹಲಿ. ರಾಜಸ್ಥಾನದ ಜೈಪೂರ ರಾಜ್ಯ ಹಾಗೂ ಬೇರೆ ಬೇರೆ ರಾಜ್ಯದ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಯ ಸರ್ಟಿಪೀಕೆಟ್ ಗಳನ್ನು ಡಾ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರ ಮುಡಿಗೇರಿವೆ.
ಈ ನಿಮ್ಮ ಹಡಪದ ಅಪ್ಪಣ ಸಮಾಜದ ಕಂದನ ಮೇಲೆ ಎಲ್ಲಾ ಬಂಧುಗಳ ಶುಭ ಹಾರೈಕೆ.ಆಶೀರ್ವಾದ ಇರಲಿ ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷರ ಹಾಗೂ ಜಿಲ್ಲಾ ಪದಾಧಿಕಾರಿಗಳ ಮತ್ತು ಅನೇಕ ತಾಲೂಕಿನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ.ಮತ್ತು ಸಮಾಜದ ಯುವಕ ಮಿತ್ರರ ಸಹಾಯ ಸಹಕಾರ ನಿಮ್ಮ.ಪ್ರೀತಿ.ವಿಶ್ವಾಸ್ ಈ ಹಡಪದ ಅಪ್ಪಣ ಸಮಾಜದ ಸೇವಕನ ಮೇಲೆ ಇರಲಿ ಎಂದು ಸಮಸ್ತ ಹಡಪದ ಸಮಾಜದ ಬಂಧುಗಳಲ್ಲಿ .ಹಾಗೂ ಆತ್ಮೀಯ ಯುವಕ ಮಿತ್ರರಿಗೊ ತಮ್ಮೆಲ್ಲರಿಗೊ ಮತ್ತೊಮ್ಮೆ ಅನಂತ್ ಧನ್ಯವಾದಗಳು ಕೋರುವೆ‌ ಡಾ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ. ಮತ್ತು ಹಡಪದ‌ ಸಮಾಜದ ನಿಸ್ವಾರ್ಥಿಯ ಸಮಾಜ ಸೇವಕರು.


Share