ಜೇವರ್ಗಿ ಕೃಷಿ ಇಲಾಖೆಯಿಂದ ಪತ್ರಿಕಾ ಪ್ರಕಟಣೆ ಜೇವರ್ಗಿ ತಾಲೂಕಿನ ಮುಂಗಾರು ಹಂಗಾಮೀನ ಬಿತ್ತನೆ ಹಾಗೂ ಉತ್ಪಾದನೆ ಕಾರ್ಯಕ್ರಮ

ಜೇವರ್ಗಿ ಕೃಷಿ ಇಲಾಖೆಯಿಂದ ಪತ್ರಿಕಾ ಪ್ರಕಟಣೆ ಜೇವರ್ಗಿ ತಾಲೂಕಿನ ಮುಂಗಾರು ಹಂಗಾಮೀನ ಬಿತ್ತನೆ ಹಾಗೂ ಉತ್ಪಾದನೆ ಕಾರ್ಯಕ್ರಮ

Share

ಜೇವರ್ಗಿ
ತಾಲೂಕಿನಲ್ಲಿ 2024/25ನೇ ಸಾಲಿನ ಮುಂಗಾರು ಹಂಗಾಮಿ ಗಾಗಿ ಒಟ್ಟು 159899 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯ ಗುರಿ 11.81 ಲಕ್ಷ ಟನ್ ಉತ್ಪಾದನ ಗುರಿ ಹೊಂದಲಾಗಿದೆ ತಾಲೂಕಿನ ಪ್ರಮುಖ ಬೆಳೆಗಳಾದ ತೊಗರಿ 83460 ಹೆಕ್ಟರ್ ಹೆಸರು 1290 ಎಳ್ಳು 230 ಡಾಕ್ಟರ್ ಒಟ್ಟು 159899 ಡಾಕ್ಟರ್ ಬಿತ್ತನೆ ಬೀಜದ ಗುರಿ ಒಂದಲಾಗಿದೆ ಪ್ರತ್ಯೇಕ ಅಂಗಾಮಿಗೆ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಒದಗಿಸಲು ಬಿತ್ತನೆ ಬೀಜಗಳಾದ ತೊಗರಿ ಹೆಸರು ಸಜ್ಜೆ ಸೂರ್ಯಕಾಂತಿ ಮೆಕ್ಕೆಜೋಳ ಮತ್ತು ಭತ್ತ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ ಪ್ರತಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ರೈತರಿಗೆ ಬೀಜ ವಿತರಣೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತಿದೆ ಮತ್ತು ಯಾವುದೇ ಬಿತ್ತನೆ ಬೀಜಗಳ ಕೊರತೆ ಆಗಿರುವುದಿಲ್ಲ ಮುಂಗಾರು ಹಂಗಾಮಿಗೆ ಬೇಕಾಗುವ ಬೀಜಗಳು ಮತ್ತು ಅರಸ ಗೊಬ್ಬರಗಳನ್ನು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಅಧಿಕೃತ ಕೃಷಿ ಪರಿಕರಗಳ ಮಾರಾಟಗಾರರ ಮೂಲಕ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ ತಾಲೂಕಿನ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಅಧಿಕೃತ ಬಿಲ್ಲುಗಳನ್ನು ಪಡೆದು ಬಿತ್ತನೆ ಬೀಜ ಕರಿದಿಸಲು ಈ ಮೂಲಕ ರೈತರಲ್ಲಿ ಕೋರಲಾಗಿದೆ ರೈತರು ಬಿತ್ತನೆ ಬೀಜ ಪೂರ್ವ ತಯಾರಿ ನಡೆಸಿದ್ದು ಬಿತ್ತನೆಗೆ ಮುನ್ನ ರೋಗ ಮತ್ತು ಕೀಟಗಳ ಹತೋಟಿಗೆ ಬೀಜೋಪಚಾರ ಕೈಗೊಳ್ಳಲು ತಾಂತ್ರಿಕ ಸಲಹೆಗಳನ್ನು ಅನುಸರಿಸಲು ಕೋರಲಾಗಿದೆ ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಲು ಕೋರಲಾಗಿದೆ ತಮ್ಮ ವಿಶ್ವಾಸಿ ಅಬ್ದುಲ್ ಮಾಜಿದ್ ಸಹಾಯಕ ಕೃಷಿ ನಿರ್ದೇಶಕರು ತಾಲೂಕ್ ಜೇವರ್ಗಿ


Share