ಯಡ್ರಾಮಿ ಡಿಸೆಂಬರ್ 9 ರಂದು ನಡೆಯಲಿರುವ ಯಡ್ರಾಮಿ ತಾಲೂಕಿನಲ್ಲಿ ನೂತನವಾಗಿ ರಚನೆಯಾಗಿರುವ ಜೈ ಕನ್ನಡಿಗರ ಸೇನೆ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಶ್ರೀ ಶ್ರೀ ಪರಮ ಪೂಜ ಸಿದ್ದಲಿಂಗ ಮಹಾ ಸ್ವಾಮೀಜಿಯವರಿಗೆ ಆಹ್ವಾನ ಪತ್ರಿಕೆಯನ್ನು ನೀಡಲಾಯಿತು. ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಯಲ್ಲಾಲಿಂಗ್ ಹರನಾಳ. . ತಾಲೂಕು ಪ್ರಧಾನ ಕಾರ್ಯದರ್ಶಿ ಭರತ್ ದೊರೆ ಗಂಗಾಧರ್ ಕರ್ಕಳ್ಳಿ ಮೈಬೂಬ್ ಯಡ್ರಾಮಿ ಪ್ರಭು ಚಿಗರಿ ಬಸ್ಸು ದೊರೆ ನಾಗರಹಳ್ಳಿ ಫಯಾಜ್ ಮಳ್ಳಿಕರ ಲಾಳೆಮಶಾಕ್ ಹೊಸಮನಿ ರವಿ ಹೂಗಾರ್ ಇನ್ನಿತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
