ಗಡ್ಡಿ ಗದ್ದೆಮ್ಮ ದೇವಿ ಹಾಗೂ ಗ್ರಾಮ ದೇವತೆ ಜಾತ್ರೆ

ಗಡ್ಡಿ ಗದ್ದೆಮ್ಮ ದೇವಿ ಹಾಗೂ ಗ್ರಾಮ ದೇವತೆ ಜಾತ್ರೆ

Share

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕು ನಾಗರಬೆಟ್ಟ ಗ್ರಾಮದಲ್ಲಿ 3 ವರ್ಷಗಳಿಗೊಮ್ಮೆ ನಡೆಯುವ ಗಡ್ಡಿ ಗದ್ದೆಮ್ಮ ದೇವಿ ಜಾತ್ರೆ ಹಾಗೂ ಗ್ರಾಮದೇವತೆ ಜಾತ್ರೆ ಜಾತ್ರೆಗೆ ಜಮಾಯಿಸುವ ಸಾವಿರಾರು ಭಕ್ತರು ಊರ ಹೊರಗಡೆ ಇರುವ ಮಡ್ಡಿ ಗದ್ದೆಮ್ಮ ದೇವಸ್ಥಾನ ದಿಂದ ಊರಿನ ಗ್ರಾಮಸ್ಥರು ಹಾಗೂ ಸಾವಿರಾರು ಭಕ್ತರು ಸೇರಿ ಗಡ್ಡಿಗದ್ದೆಮ್ಮ ದೇವಿ ಹಾಗೂ ಗ್ರಾಮದೇವತೆಯನ್ನು ಊರ ಹೊಳಗಡೆ ಇರುವ ಗ್ರಾಮ ದೇವತೆಯ ದೇವಸ್ಥಾನಕ್ಕೆ ಬಹಳ ವಿಜೃಂಭಣೆ ಕರಡಿ ಮಜಲು ಡೊಳ್ಳು ಕುಣಿತ ಜೋಗತಿಯಮ್ಮರ ಕುಣಿತ ದೊಂದಿಗೆ ಊರ ಹೊಳಗಡೆ ಇರುವ ಗ್ರಾಮ ದೇವತೆ ದೇವಸ್ಥಾನಕ್ಕೆ ತಂದು ಕುಡಿಸಿ ನಂತರ ಹಲವು ಕಾರ್ಯಕ್ರಮ ನಡೆಸಲಾಗುವುದು ಎಂದು ನಾಗರಾಬೆಟ್ಟ ಗ್ರಾಮದ ಹಿರಿಯರು ತಿಳಸಿದರು ಈ ಸಂರ್ಭದಲ್ಲಿ ಊರಿನ ಹಿರಿಯರಾದ ಮಹಾಂತಯ್ಯ ಹಿರೇಮಠ, ಭೀಮಸಿ ವಾಲಿಕಾರ, ಪ್ರವೀಣ್ ಕುಮಾರ ಸಿದರೆಡ್ಡಿ ಮಹೇಂದ್ರ ಬಂಗಾರಗುಂಡ ಮಹಾಂತೇಶ ಪಾಟೀಲ, ಪ್ರಭು ಟಕ್ಕಳಕಿ, ಅಲ್ಲಾಭಕ್ಷ ಮೋಕಾಶಿ ಹಾಗೂಗ್ಯಾನಪ್ಪ ರಕ್ಕಸಗಿ ಬಸ್ಸು ಗಡ್ಡಿ.ಸಾವಿರಾರು ಭಕ್ತರು ಹಾಗೂ ಊರಿನ ಹಿರಿಯರು ಇದ್ದರು


Share