ಮೀನುಗಳಿಗೆ ಆಹಾರ ನೀಡಿದ ಸಚಿವ ಸತೀಶ ಜಾರಕಿಹೊಳಿ

ಮೀನುಗಳಿಗೆ ಆಹಾರ ನೀಡಿದ ಸಚಿವ ಸತೀಶ ಜಾರಕಿಹೊಳಿ

Share

ಗೋಕಾಕ್: ವಿಹಾರಕ್ಕೆ ತೆರಳಿ ಮೀನುಗಳಿಗೆ ಆಹಾರ ನೀಡಿದ ಸಚಿವ ಸತೀಶ ಜಾರಕಿಹೊಳಿ
ಮಾರ್ಕಂಡೇಯ ನದಿಯಲ್ಲಿ ಮೀನುಗಳಿಗೆ ಆಹಾರ ನೀಡಿದ ಸಚಿವ ಸತೀಶ
ನದಿಯ ದಂಡೆಯ ಮೇಲೆ ನಿಂತು ಮೀನುಗಳಿಗೆ ಆಹಾರ ನೀಡಿದ ಸಚಿವ ಸತೀಶ
ಗೋಕಾಕನ ಯೋಗಿ ಕೊಳ್ಳದ ಬಳಿ ಹರಿದಿರುವ ಮಾರ್ಕಂಡೇಯ ನದಿ
ಬೆಳ್ಳಂ ಬೆಳಗ್ಗೆ ವಿಹಾರಕ್ಕೆಂದು ತೆರಳಿದ್ದ ಸಚಿವ ಸತೀಶ ಜಾರಕಿಹೊಳಿ


Share