ಮೈಸೂರು :ಮನೆಯಲ್ಲಿ ಒಬ್ಬರೆ ಇದ್ದ ವೇಳೆ 70 ವರ್ಷದ ವೃದ್ದೆ ಕೊಲೆ. ಶಾಂತಕುಮಾರಿ (70) ಕೊಲೆಯಾದ ದುರ್ದೈವಿ.ನಿನ್ನೆ ಸಂಜೆ ಹುಣಸೂರು ತಾಲ್ಲೂಕಿನ ಬಿಳಿಕೆರೆಯಲ್ಲಿ ಘಟನೆ.ಪುತ್ರ ಮನೆಗೆ ಬಂದಾಗ ತಾಯಿ ಸಾವನ್ನಪ್ಪಿದ್ದನ್ನು ಕಂಡು ಬಿಳಿಕೆರೆ ಪೊಲೀಸರಿಗೆ ದೂರು. ಸ್ಥಳಕ್ಕೆ ಅಡಿಷನಲ್ ಎಸ್ ಪಿ ನಾಗೇಶ್, ಡಿವೈಎಸ್ ಪಿ ಗೋಪಾಲಕೃಷ್ಣ ಭೇಟಿ ಪರಿಶೀಲನೆ. ಬೆರಳಚ್ಚು ತಜ್ಞರು, ಶ್ವಾನದಳಜಿಲ್ಲಾ ಸೋಷಿಯಲ್ ಟೀಂ ನಿಂದ ಪರಿಶೀಲನೆ.
ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
