ಇಂದು ಕಾರ್ಕಳದಲ್ಲಿ m.l.c. ಚುನಾವಣೆ ಬೆಳಿಗ್ಗೆ 8:00 ಗಂಟೆಯಿಂದ ಯಿಂದ ಪ್ರಾರಂಭವಾಗಿ ಅಜೆಕಾರು ಮತ್ತು ಕಾರ್ಕಳದಲ್ಲಿ ಐದು ಮತ ಕಟ್ಟೆಗಳಲ್ಲಿ ಚುನಾವಣೆ ನಡೆಯುತ್ತಿದ್ದು ಶಿಕ್ಷಕರ ಮತಕ್ಷೇತ್ರದಲ್ಲಿ ಕಾರ್ಕಳದಲ್ಲಿ ಒಂದು ಹಾಗೂ ಅಜೆಕಾರು ನಲ್ಲಿ ಒಂದು ಮತಕಟ್ಟೆಯಲ್ಲಿ ಶಾಂತಿಯುತವಾಗಿ ಮತದಾನ ಆರಂಭವಾಗಿದ್ದು . ಮತದಾರರು ಬಹಳ ಹುಮ್ಮಸ್ಸಿನಿಂದ ಮತದಾನ ಮಾಡುತ್ತಿದ್ದಾರೆ ಎಂದು ಕಾರ್ಕಳದ ದಂಡಾಧಿಕಾರಿ ನರಸಪ್ಪ ತಹಶೀಲ್ದಾರ್ ಕಾರ್ಕಳ ಪದವಿ ಪೂರ್ವ ಕಾಲೇಜಿನಲ್ಲಿ ಮಾಧ್ಯಮದೊಂದಿಗೆ ಹೇಳಿದರು.
