ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ತಾಲೂಕಿನ ಕಾರ್ಕಳ ಶೌರ್ಯ ವಿಪತ್ತು ಘಟಕದ ಸದಸ್ಯರು ಕಾಬೆಟ್ಟು ಬಿಬಿಎಂ ಕಾಲೇಜ್ ಬಳಿ ಸೇತುವೆಯ ಸ್ವಚ್ಛತೆ ಮಾಡಿ ಪೈಂಟ್ ಮಾಡಲಾಯಿತು.ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಾರ್ಕಳ ಶೌರ್ಯ ವಿಪತ್ತು ಘಟಕದ ಅಧ್ಯಕ್ಷರಾದ ಮಂಜುನಾಥ್, ಸಂಯೋಜಕರಾದ ಶೀತಲ್, ಸದಸ್ಯರಾದ ಸದಾನಂದ, ರಮೇಶ್, ಮಹಮ್ಮದ್ ಅಲಿ, ಪ್ರಶಾಂತ್, ವಾಸು, ಶ್ರೇಯಸ್, ಪೂರ್ಣಿಮಾ, ಸುಧೀರ್ ಹಾಗೂ ವಲಯ ಮೇಲ್ವಿಚಾರಕರಾದ ಗೀತಾ ರವರು ಭಾಗವಹಿಸಿದ್ದರು.