ಹಿರಿಯ ಪ್ರಾಥಮಿಕ ಶಾಲೆ ಇಜೆರಿಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ.

ಹಿರಿಯ ಪ್ರಾಥಮಿಕ ಶಾಲೆ ಇಜೆರಿಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ.

Share

ಯಡ್ರಾಮಿ ತಾಲೂಕಿನ
ಇಜೇರಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದ 1ರಿಂದ 8ನೇ ತರಗತಿಯ ವರಗೆ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ ಸಲುವಾಗಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮರಳಿ ಬಾ ಶಾಲೆಗೆ ಎಂಬ ಘೋಷಣೆ ಕೂಗುತ್ತಾ ಇಜೇರಿ ಗ್ರಾಮದಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು


Share