ಕರ್ನಾಟಕ ಈಶಾನ್ಯ ಪದವೀಧರ ಚುನಾವಣೆಯಲ್ಲಿ ಮತ ಚಲಾಯಿಸಿದ ದಂಪತಿಗಳು

ಕರ್ನಾಟಕ ಈಶಾನ್ಯ ಪದವೀಧರ ಚುನಾವಣೆಯಲ್ಲಿ ಮತ ಚಲಾಯಿಸಿದ ದಂಪತಿಗಳು

Share

ಕರ್ನಾಟಕ ಈಶಾನ್ಯ ಪದವಿಧರರ ಚುನಾವಣೆಯಲ್ಲಿ ಮತ ಚಲಾಯಿಸಿದ : ದಂಪತಿಗಳು ಪದವಿಧ ರರಿಗಾಗಿ ಪದವಿದರರಿಗೋಸ್ಕರ ರಚನೆಗೊಂಡಿರುವ ಕರ್ನಾಟಕ ಈಶಾನ್ಯ ಪದವೀಧರ ಚುನಾವಣೆ ೦3 ಜೂನ್ 24ರಂದು ಉಪನ್ಯಾಸಕರರ ಡಿಪಿ .ಸಜ್ಜನ್ ಮತ್ತು ಶಿಕ್ಷಣ ಪ್ರೇಮಿ ಎಸ್. ಡಿ .ಸಜ್ಜನ್ ಅವರು ಕೋರ್ಟ್ ಹಾಲ್ ತಹಶೀಲ್ ಕಛೇರಿ , ಕಲ್ಬುರ್ಗಿಯಲ್ಲಿ ಮತಗಟ್ಟೆ ಸಂಖ್ಯೆ 32 ರಲ್ಲಿ ಉತ್ಸಾಹದಿಂದ ನಮ್ಮ ಮತ ಚಲಾಯಿಸಿದರು.


Share