ಸುಕ್ಷೇತ್ರ ಕೂಡಲ ಸಂಗಮದ ನದಿ ಪಾತ್ರದಲ್ಲಿ ಎಸ್ ಆರ್ ಕೆ ಫಿಶಿಂಗ ಕ್ಲಬ್ ವತಿಯಿಂದ ನಡೆದ ಎಸ್ ಆರ್ ಕೆ ಫಿಶಿಂಗ್ ಟೂರ್ನಾಮೆಂಟ್.

ಸುಕ್ಷೇತ್ರ ಕೂಡಲ ಸಂಗಮದ ನದಿ ಪಾತ್ರದಲ್ಲಿ ಎಸ್ ಆರ್ ಕೆ ಫಿಶಿಂಗ ಕ್ಲಬ್ ವತಿಯಿಂದ ನಡೆದ ಎಸ್ ಆರ್ ಕೆ ಫಿಶಿಂಗ್ ಟೂರ್ನಾಮೆಂಟ್.

Share

ಬಾಗಲಕೋಟೆ ಜಿಲ್ಲೆಯ
ಸುಕ್ಷೇತ್ರ ಕೂಡಲ ಸಂಗಮದ ನದಿ ಪಾತ್ರದಲ್ಲಿ ಎಸ್ ಆರ್ ಕೆ ಫಿಶಿಂಗ ಕ್ಲಬ್ ವತಿಯಿಂದ ನಡೆದ ಎಸ್ ಆರ್ ಕೆ ಫಿಶಿಂಗ್ ಟೂರ್ನಾಮೆಂಟ್ ನಡೆಸಿದ ಮೀನು ಹಿಡಿಯುವ ಸ್ಪರ್ಧೆಗೆ ಚಾಲನೆ ನೀಡಿದೆ.ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೆಂಕಟೇಶ ಸಾಕಾ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣಪ್ಪ ಆಮದಿಹಾಳ, ಹುನಗುಂದ ಬ್ಲಾಕ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ವಿಜಯ ಮಹಾಂತೇಶ ಗದ್ದನಕೇರಿ ಸೇರಿದಂತೆ ಎಸ್ ಆರ್ ಕೆ ಫಿಶಿಂಗ್ ಕ್ಲಬ್ ಅಧ್ಯಕ್ಷ ಅಬ್ಬು ಹಳ್ಳಿ ಸೇರಿದಂತೆ ಕ್ಲಬ್ ಪದಾಧಿಕಾರಿಗಳು, ಸ್ಪರ್ಧಿಗಳು ಭಾಗವಹಿಸಿದ್ದರು.

Share