ಚೈತನ್ಯ ಭಾರತಿ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಡಿನಾಡು ಉತ್ಸವದ ಅಂಗವಾಗಿ.
ಕಾರ್ಯಕ್ರಮ ಗಳು, ಸಾಧಕರಿಗೆ ಪ್ರಶಸ್ತಿ ಪ್ರಧಾನವನ್ನು ಮಾಡಲಾಯಿತು-ಕೇರಳ ಕರ್ನಾಟಕ ಗಡಿಭಾಗದಲ್ಲಿ ಧ್ವಜಾರೋಹಣ -400 ಆಡಿ ಧ್ವಜ ಮೆರವಣಿಗೆ ಶಾಲಾ ಮಕ್ಕಳಿಂದ ವೇದಿಕೆಕಾರ್ಯಕ್ರಮ ನಡೆಸಿದರು. ಶ್ರೀ ಎಂ ಎನ್ ನಟರಾಜು ರವರು ರಾಜ್ಯ ನಿರ್ದೇಶಕರು (ನಿವೃತ್ತ ) NYKS ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಭಾರತ ಸರ್ಕಾರ ರವರ ಅಧ್ಯಕ್ಷತೆಯಲ್ಲಿ. ಕೇರಳ ಕರ್ನಾಟಕ ಗಡಿಭಾಗದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು, ತಹಸೀಲ್ದಾರ್ ಶ್ರೀ ಶ್ರೀನಿವಾಸ್ ಸರ್ ರವರು, ತಾಲೂಕು ವೈದ್ಯಧಿಕಾರಿಗಳು, ಶ್ರೀ ರವಿಕುಮಾರ್ ಟಿ ಸರ್, ಪದ್ಮಶ್ರೀ ಪುರಸ್ಕೃತರು ಆದ ಶ್ರೀ ಸೋಮಣ್ಣ ರವರು ಯಶೋದಾಮ್ಮಾ ರಾಜಣ್ಣ, ಟ್ರಸ್ಟಿನ ಸಂಯೋಜಕಿ ನಂದಿನಿ ರವರು,ಪರೀಕ್ಷಿತ್ ರಾಜ್ ಅರಸು ರವರು, ಮಹೇಶ್ ಸರ್,ಸಾಹಿತಿ ಶ್ರೀಮತಿ ಹೆಚ್.ಎಸ್.ಪ್ರತಿಮಾ ಹಾಸನ್ ರವರು ಮತ್ತು ಶಾಲಾ ಶಿಕ್ಷಕರು.
ಮತ್ತು ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ನಮಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲಾ ಸಹೋದರ ಸಹೋದರಿಯರಿಗೂ, ಗ್ರಾಮಸ್ಥರಿಗು, ಮತ್ತು ಮುಖ್ಯವಾಗಿ ಆಟೋ ಚಾಲಕರಿಗೆ, ಗ್ರಾಮಪಂಚಾಯಿತಿ ಸದಸ್ಯರುಗಳು, ಅಧ್ಯಕ್ಷರು ಇನ್ನು ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
