ಕುಮಟಾ: LIC ಬ್ಯಾಂಕ್ ಎದುರುಗಡೆ ಸುಗಮ್ ಟ್ರಾವೆಲ್ ಬಸ್ಸು ಬಡಿದು ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾನೆ.ಬೈಕ್ ಸವಾರ ಹೊನ್ನಾವರ ತಾಲ್ಲೂಕಿನ ಕರ್ಕಿ ನಿವಾಸಿ ಸುರಜ್ ಮಡಿವಾಳ ಎಂದು ಗುರುತಿಸಲಾಗಿದೆ ಸದ್ಯ ಈತ ತನ್ನ ಅಜ್ಜಿ ಮನೆ ಕುಮಟಾದ ವಕ್ಕನಳ್ಳಿಯಲ್ಲಿ ವಾಸವಿದ್ದ ಎನ್ನಲಾಗಿದೆ.ಈ ಅಪಘಾತದ ಬಗ್ಗೆ ಕುಮಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…