ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮುಖ್ಯಾಧಿಕಾರಿಗಳಿಗೆ ಕರ್ನಾಟಕ ಪ್ರಜಾಪರ ವೇದಿಕೆಯಿಂದ ಮನವಿ!

ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮುಖ್ಯಾಧಿಕಾರಿಗಳಿಗೆ ಕರ್ನಾಟಕ ಪ್ರಜಾಪರ ವೇದಿಕೆಯಿಂದ ಮನವಿ!

Share

ರಹಟ್ಟಿ : ಕರ್ನಾಟಕ ಪ್ರಜಾಪರ ವೇದಿಕೆ ಶಿರಹಟ್ಟಿ ಘಟಕದ ವತಿಯಿಂದ ಪಟ್ಟಣದ 15 ಹಾಗೂ 16 ನೇ ವಾರ್ಡಿನ ವ್ಯಾಪ್ತಿಗೆ ಬರುವ ಕಪ್ಪತ್ತನವರ ಪ್ಲಾಟುಗಳಲ್ಲಿ ಹಾಗೂ ಮಂಗಳಿಯವರ ಪ್ಲಾಟುಗಳಲ್ಲಿ ಸರಿಯಾದ ರಸ್ತೆ ಹಾಗೂ ಚರಂಡಿಯ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿಯ ನಿವಾಸಿಗಳಿಗೆ ಬಹಳ ತೊಂದರೆಯಾಗುತ್ತಿದ್ದು ಈ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗನೆ ಬಗೆಹರಿಸಿ ಇಲ್ಲಿಯ ನಿವಾಸಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಮಾನ್ಯ ಮುಖ್ಯಾಧಿಕಾರಿಗಳಿಗೆ ಪ್ರಜಾಪರ ವೇದಿಕೆ ತಾಲೂಕಾಧ್ಯಕ್ಷರಾದ ಹಸನ ತಹಸೀಲ್ದಾರ ಸಮ್ಮುಖದಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ
ಅಜ್ಜಪ್ಪ.ಬಿಡವೆ
ಶರೀಫ.ಗುಡಿಮನಿ
ಸತೀಶ.ನರಗುಂದ
ಮುಸ್ತಾಕ.ಶಿಗ್ಲಿ
ಕಳಕಪ್ಪ.ಬಿಸನಳ್ಳಿ ಉಪಸ್ಥಿತರಿದ್ದರು.ಸದರ ಮನವಿಯನ್ನು ಮುಖ್ಯಾಧಿಕಾರಿಯವರ ಪರವಾಗಿ ಜೆ,ಇ.ಜ್ಯೂನಿಯರ್ ಇಂಜನೀಯರ್
ಶ್ರೀಉಳ್ಳಟ್ಟಿ.ಸರ್.ಸ್ವೀಕರಿಸಿದರು
ವರದಿ:ಖಾದರ್.ಕೆ. ಕೋಟಿಹಾಳ


Share